ಗಣೇಶ ಮತ್ತು ಲಕ್ಷ್ಮಿದೇವಿ ವಿಗ್ರಹ ಇಡುವಾಗ ಈ ತಪ್ಪನ್ನು ಮಾಡಿದರೆ… ಜೀವನದುದ್ದಕ್ಕೂ ಆರ್ಥಿಕ ಸಂಕಷ್ಟ ಗ್ಯಾರಂಟಿ

ವಾಸ್ತು ಶಾಸ್ತ್ರದಲ್ಲಿ ಲಕ್ಷ್ಮಿ ಮತ್ತು ಗಣಪತಿಯ ವಿಗ್ರಹಗಳನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಲಕ್ಷ್ಮಿ ದೇವಿಯ ವಿಗ್ರಹವನ್ನು ಪೂಜಾ ಕೋಣೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ವಿಶೇಷ ಲಾಭ ಮತ್ತು ಸಂಪತ್ತು ಬರುತ್ತದೆ. ಈಗ ವಾಸ್ತು ಪ್ರಕಾರ ಗಣಪತಿ ಲಕ್ಷ್ಮೀ ದೇವಿಯ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎಂದು ತಿಳಿದುಕೊಳ್ಳೋಣ.

TV9 Web
| Updated By: ಸಾಧು ಶ್ರೀನಾಥ್​

Updated on: Sep 01, 2024 | 5:06 AM

1 / 6
ಗಣೇಶ ಮತ್ತು ಲಕ್ಷ್ಮಿ ಮೂರ್ತಿಗಳನ್ನು ಒಟ್ಟಿಗೆ ಇರಿಸಿ
ಹಿಂದೂ ಧರ್ಮದಲ್ಲಿ ಗಣೇಶನು ಜ್ಞಾನದ ಒಡೆಯ. ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಮುಖ್ಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಪೂಜಾ ಕೊಠಡಿಯಲ್ಲಿ ಇಬ್ಬರನ್ನೂ ಒಟ್ಟಿಗೆ ಇಡಬೇಕು. ದೀಪಾವಳಿ, ಅಕ್ಷಯ ತೃತೀಯ ಮುಂತಾದ ವಿಶೇಷ ಶುಭ ಸಂದರ್ಭಗಳಲ್ಲಿ ಈ ಇಬ್ಬರೂ ದೇವತೆಗಳನ್ನು ಒಟ್ಟಿಗೆ ಪೂಜಿಸಲಾಗುತ್ತದೆ. ಯಾರಿಗಾದರೂ ಬುದ್ಧಿ/ ತಿಳಿವಳಿಕೆ ಇಲ್ಲದಿದ್ದರೆ, ಅವರ ಕೈಯಲ್ಲಿ ಹಣ ದುರುಪಯೋಗವಾಗುತ್ತದೆ ಎಂದು ನಂಬುತ್ತಾರೆ. ಆದ್ದರಿಂದ, ಲಕ್ಷ್ಮಿ ದೇವಿಯ ಪೂಜಾ ಸ್ಥಳಗಳಲ್ಲಿ ವಿನಾಯಕನನ್ನು ಪಕ್ಕದಲ್ಲಿ ಇರಿಸಲಾಗುತ್ತದೆ.

ಗಣೇಶ ಮತ್ತು ಲಕ್ಷ್ಮಿ ಮೂರ್ತಿಗಳನ್ನು ಒಟ್ಟಿಗೆ ಇರಿಸಿ ಹಿಂದೂ ಧರ್ಮದಲ್ಲಿ ಗಣೇಶನು ಜ್ಞಾನದ ಒಡೆಯ. ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಮುಖ್ಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಪೂಜಾ ಕೊಠಡಿಯಲ್ಲಿ ಇಬ್ಬರನ್ನೂ ಒಟ್ಟಿಗೆ ಇಡಬೇಕು. ದೀಪಾವಳಿ, ಅಕ್ಷಯ ತೃತೀಯ ಮುಂತಾದ ವಿಶೇಷ ಶುಭ ಸಂದರ್ಭಗಳಲ್ಲಿ ಈ ಇಬ್ಬರೂ ದೇವತೆಗಳನ್ನು ಒಟ್ಟಿಗೆ ಪೂಜಿಸಲಾಗುತ್ತದೆ. ಯಾರಿಗಾದರೂ ಬುದ್ಧಿ/ ತಿಳಿವಳಿಕೆ ಇಲ್ಲದಿದ್ದರೆ, ಅವರ ಕೈಯಲ್ಲಿ ಹಣ ದುರುಪಯೋಗವಾಗುತ್ತದೆ ಎಂದು ನಂಬುತ್ತಾರೆ. ಆದ್ದರಿಂದ, ಲಕ್ಷ್ಮಿ ದೇವಿಯ ಪೂಜಾ ಸ್ಥಳಗಳಲ್ಲಿ ವಿನಾಯಕನನ್ನು ಪಕ್ಕದಲ್ಲಿ ಇರಿಸಲಾಗುತ್ತದೆ.

2 / 6
ಪೂಜಾ ಕೋಣೆಯಲ್ಲಿ ಗಣಪತಿ, ಲಕ್ಷ್ಮೀದೇವಿ
ಗಣೇಶ ಮತ್ತು ಲಕ್ಷ್ಮಿ ದೇವಿ ಮೂರ್ತಿಗಳನ್ನು ಪೂಜಾ ಕೊಠಡಿಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಒಟ್ಟಿಗೆ ಇರಿಸಲಾಗುತ್ತದೆ. ಪೌರಾಣಿಕ ಗ್ರಂಥಗಳ ಪ್ರಕಾರ ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳನ್ನು ಮನೆಯ ಪೂಜಾ ಕೋಣೆಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಈ ನಂಬಿಕೆಯ ಹಿಂದೆ ಒಂದು ದಂತಕಥೆಯೂ ಇದೆ.

ಪೂಜಾ ಕೋಣೆಯಲ್ಲಿ ಗಣಪತಿ, ಲಕ್ಷ್ಮೀದೇವಿ ಗಣೇಶ ಮತ್ತು ಲಕ್ಷ್ಮಿ ದೇವಿ ಮೂರ್ತಿಗಳನ್ನು ಪೂಜಾ ಕೊಠಡಿಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಒಟ್ಟಿಗೆ ಇರಿಸಲಾಗುತ್ತದೆ. ಪೌರಾಣಿಕ ಗ್ರಂಥಗಳ ಪ್ರಕಾರ ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳನ್ನು ಮನೆಯ ಪೂಜಾ ಕೋಣೆಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಈ ನಂಬಿಕೆಯ ಹಿಂದೆ ಒಂದು ದಂತಕಥೆಯೂ ಇದೆ.

3 / 6
ಗಣೇಶ ಮತ್ತು ಲಕ್ಷ್ಮಿದೇವಿ ವಿಗ್ರಹ ಇಡುವಾಗ ಈ ತಪ್ಪನ್ನು ಮಾಡಿದರೆ… ಜೀವನದುದ್ದಕ್ಕೂ ಆರ್ಥಿಕ ಸಂಕಷ್ಟ ಗ್ಯಾರಂಟಿ

4 / 6
ದಂತಕಥೆ ಪ್ರಕಾರ ಒಮ್ಮೆ ಶಿವನು ಕೋಪಗೊಂಡು ಗಣೇಶನ ತಲೆಯನ್ನು ಶರೀರದಿಂದ ಬೇರ್ಪಡಿಸಿದನು. ಅದರ ನಂತರ, ಗಣಪತಿಯು ತನ್ನ ಸ್ವಂತ ಮಗನೆಂದು ತಿಳಿದ ಶಿವನು ಗಣಪತಿಯನ್ನು ಉತ್ತರದ ಕಡೆಗೆ ಕಳುಹಿಸಿ, ಈ ದಿಕ್ಕಿಗೆ ಮೊದಲು ಕಂಡ ವ್ಯಕ್ತಿಯ ತಲೆಯನ್ನು ತರುವಂತೆ ಹೇಳುತ್ತಾನೆ.  ಅದರ ನಂತರ, ಶಿವಗಣ ಉತ್ತರದ ಕಡೆಗೆ ಹೋರಟನು ಮತ್ತು ಮಲಗಿದ್ದ ಆನೆಯ ತಲೆಯನ್ನು ಕಂಡು, ಅದನ್ನು ತಂದನು. ಹಾಗಾಗಿ ಉತ್ತರ ದಿಕ್ಕಿನತ್ತ ತಲೆಯಿಟ್ಟು ಮಲಗಿರುವ ವ್ಯಕ್ತಿ ಪತ್ತೆಯಾದ ಕಾರಣ ಉತ್ತರ ದಿಕ್ಕನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.

5 / 6

ಅದನ್ನು ಎಂದಿಗೂ ಮರೆಯಬೇಡಿ
ಅನೇಕ ಬಾರಿ ವಿನಾಯಕನ ಎಡಭಾಗದಲ್ಲಿ ಲಕ್ಷ್ಮಿ ವಿಗ್ರಹವನ್ನು ಇಡುವುದರಿಂದ ಮನೆಯ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಾಸ್ತವವಾಗಿ ಹೆಂಡತಿಯರು ಪುರುಷರ ಎಡಭಾಗದಲ್ಲಿ ಕುಳಿತಿರುತ್ತಾರೆ. ಲಕ್ಷ್ಮಿಯು ವಿನಾಯಕನ ಹೆಂಡತಿಯಲ್ಲ; ಹಾಗಾಗಿ ದೇವಿಯನ್ನು ವಿನಾಯಕನ ಎಡಭಾಗದಲ್ಲಿ ಇರಿಸುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಹದಗೆಡುತ್ತದೆ. ಆರ್ಥಿಕ ಬಿಕ್ಕಟ್ಟು ಪ್ರಾರಂಭವಾಗುತ್ತದೆ. ಆದ್ದರಿಂದ ನೆನಪಿಡಿ, ಲಕ್ಷ್ಮಿ ದೇವಿಯ ವಿಗ್ರಹವನ್ನು ವಿಗ್ರಹದ ಬಲಭಾಗದಲ್ಲಿ ಇರಿಸಿ.

ಅದನ್ನು ಎಂದಿಗೂ ಮರೆಯಬೇಡಿ ಅನೇಕ ಬಾರಿ ವಿನಾಯಕನ ಎಡಭಾಗದಲ್ಲಿ ಲಕ್ಷ್ಮಿ ವಿಗ್ರಹವನ್ನು ಇಡುವುದರಿಂದ ಮನೆಯ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಾಸ್ತವವಾಗಿ ಹೆಂಡತಿಯರು ಪುರುಷರ ಎಡಭಾಗದಲ್ಲಿ ಕುಳಿತಿರುತ್ತಾರೆ. ಲಕ್ಷ್ಮಿಯು ವಿನಾಯಕನ ಹೆಂಡತಿಯಲ್ಲ; ಹಾಗಾಗಿ ದೇವಿಯನ್ನು ವಿನಾಯಕನ ಎಡಭಾಗದಲ್ಲಿ ಇರಿಸುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಹದಗೆಡುತ್ತದೆ. ಆರ್ಥಿಕ ಬಿಕ್ಕಟ್ಟು ಪ್ರಾರಂಭವಾಗುತ್ತದೆ. ಆದ್ದರಿಂದ ನೆನಪಿಡಿ, ಲಕ್ಷ್ಮಿ ದೇವಿಯ ವಿಗ್ರಹವನ್ನು ವಿಗ್ರಹದ ಬಲಭಾಗದಲ್ಲಿ ಇರಿಸಿ.

6 / 6
Follow us
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು

ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ

ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​

ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ

ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ