AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Contacts: ಕಾಂಟಾಕ್ಟ್​ ಸೇವ್ ಮಾಡುವುದು ಮತ್ತಷ್ಟು ಸುಲಭ: ಗೂಗಲ್ ಕಾಂಟಾಕ್ಟ್​ನಿಂದ ಹೊಸ ಫೀಚರ್ ಬಿಡುಗಡೆ

ಬಳಕೆದಾರರಿಗೆ ಹೊಸ ಕಾಂಟಾಕ್ಟ್​​ ಅನ್ನು ಸೇವ್ ಮಾಡಲು ಮತ್ತು ಈಗಾಗಲೇ ಸೇವ್ ಆಗಿರುವ ಕಾಂಟಾಕ್ಟ್​​ಗಳನ್ನು ಸುಲಭವಾಗಿ ಎಡಿಟ್ ಮಾಡಲು ಗೂಗಲ್ ತನ್ನ ಕಾಂಟಾಕ್ಟ್​​ ಸೈಡ್ ಬಾರ್​ನಲ್ಲಿ ವಿಶೇಷ ಫೀಚರ್​ಗಳನ್ನು ಪರಿಚಯಿಸಿದೆ.

Vinay Bhat
|

Updated on: Feb 21, 2023 | 11:51 AM

Share
ಬಳಕೆದಾರರಿಗೆ ಹೊಸ ಕಾಂಟಾಕ್ಟ್​​ ಅನ್ನು ಸೇವ್ ಮಾಡಲು ಮತ್ತು ಈಗಾಗಲೇ ಸೇವ್ ಆಗಿರುವ ಕಾಂಟಾಕ್ಟ್​​ಗಳನ್ನು ಸುಲಭವಾಗಿ ಎಡಿಟ್ ಮಾಡಲು ಗೂಗಲ್ ತನ್ನ ಕಾಂಟಾಕ್ಟ್​​ ಸೈಡ್ ಬಾರ್​ನಲ್ಲಿ ವಿಶೇಷ ಫೀಚರ್​ಗಳನ್ನು ಪರಿಚಯಿಸಿದೆ.

ಬಳಕೆದಾರರಿಗೆ ಹೊಸ ಕಾಂಟಾಕ್ಟ್​​ ಅನ್ನು ಸೇವ್ ಮಾಡಲು ಮತ್ತು ಈಗಾಗಲೇ ಸೇವ್ ಆಗಿರುವ ಕಾಂಟಾಕ್ಟ್​​ಗಳನ್ನು ಸುಲಭವಾಗಿ ಎಡಿಟ್ ಮಾಡಲು ಗೂಗಲ್ ತನ್ನ ಕಾಂಟಾಕ್ಟ್​​ ಸೈಡ್ ಬಾರ್​ನಲ್ಲಿ ವಿಶೇಷ ಫೀಚರ್​ಗಳನ್ನು ಪರಿಚಯಿಸಿದೆ.

1 / 5
ಈ ಹಿಂದೆ, contacts.google.com ಗೆ ಭೇಟಿ ನೀಡಿದ ಸಂರ್ಭ ಗೂಗಲ್ ಕಾಂಟಾಕ್ಟ್​​ ಅನ್ನು ಸೇವ್ ಮಾಡಲು ಅಥವಾ ಎಡಿಟ್ ಮಾಡಲು ಮಾತ್ರ ಅವಕಾಶವಿತ್ತು. ಆದರೀಗ ಹೊಸ ಆಯ್ಕೆಯಿಂದ ನೀವು ಕಾಂಟಾಕ್ಟ್​​ಗಳನ್ನು ವೇಗವಾಗಿ ಎಡಿಟ್ ಮಾಡಲು ಅಥವಾ ಸುಲಭವಾಗಿ ಹೊಸ ಕಾಂಟಾಕ್ಟ್​​ಗಳನ್ನು ರಚಿಸಲು ಅವಕಾಶ ಮಾಡಿಕೊಡಲಾಗಿದೆ.

2 / 5
ಹಾಗಾದರೆ ಈಗಾಗಲೇ ಸೇವ್ ಆಗಿರುವ ಕಾಂಟಾಕ್ಟ್​​ ಅನ್ನು ಎಡಿಟ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಮೊದಲಿಗೆ ವರ್ಕ್​ಸ್ಪೇಸ್​ ಸೈಡ್ ಪ್ಯಾನೆಲ್ ಅನ್ನು ತೆರೆದ ನಂತರ ಕಾಂಟಾಕ್ಟ್​​ ಅಪ್ಲಿಕೇಶನ್ ತೆರೆಯಿರಿ. ಕಾಂಟಾಕ್ಟ್​​ ಮೇಲೆ ಕ್ಲಿಕ್ ಮಾಡಿ, ನಂತರ ಮೇಲಿನ ಬಲಭಾಗದಲ್ಲಿರುವ 'ಎಡಿಟ್' ಐಕಾನ್ ಮೇಲೆ ಕ್ಲಿಕ್ ಮಾಡಿ. ಈಗ ಎಡಿಟ್ ಮಾಡಿ ಸೇವ್ ಮಾಡಿರಿ.

3 / 5
ಇನ್ನು ಹೊಸ ಕಾಂಟಾಕ್ಟ್​​ ಅನ್ನು ಹೇಗೆ ರಚಿಸುವುದು ಎಂಬುದನ್ನು ನೋಡುವುದಾದರೆ,  ಕಾಂಟಾಕ್ಟ್​​ ಅಪ್ಲಿಕೇಶನ್ ತೆರೆಯಿರಿ ಮತ್ತು 'ಕಾಂಟಾಕ್ಟ್​​ ಕ್ರಿಯೆಟಟ್' ಕ್ಲಿಕ್ ಮಾಡಿ. ಕಾಂಟಾಕ್ಟ್​​ ಹೆಸರನ್ನು ನಮೂದಿಸಿ ಹಾಗೂ ಆ ಕಾಂಟಾಕ್ಟ್​​ಗೆ ಸಂಬಂಧಿಸಿದ ಮಾಹಿತಿಯನ್ನು ಸೇರಿಸಿ. ಕೊನೆಯದಾಗಿ ಸೇವ್ ಒತ್ತಿರಿ.

4 / 5
ಸರ್ಚ್ ಮಾಡುವ ಮೂಲಕ ಕಾಂಟಾಕ್ಟ್​​ ಕ್ರಿಯೆಟ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಕಾಂಟಾಕ್ಟ್​​ ತೆರೆಯಿರಿ ಮತ್ತು ಮೇಲಿನ ಬಲಭಾಗದಲ್ಲಿರುವ 'ಸರ್ಚ್' ಐಕಾನ್‌ಗೆ ಹೋಗಿ. ಕಾಂಟಾಕ್ಟ್​​ ಹೆಸರನ್ನು ನಮೂದಿಸಿ. ಅಸ್ತಿತ್ವದಲ್ಲಿರುವ ಕಾಂಟಾಕ್ಟ್​​ ಇಲ್ಲದಿದ್ದರೆ, ಕ್ರಿಯೆಟ್ ಕಾಂಟಾಕ್ಟ್​​ ಮೇಲೆ ಕ್ಲಿಕ್ ಮಾಡಿ. ಇದು ನಮೂದಿಸಿದ ಹೆಸರಿನೊಂದಿಗೆ ಅಟೊಮೆಟಿಕ್ ಆಗಿ ಕಾಂಟಾಕ್ಟ್​​ ರಚಿಸುತ್ತದೆ. ನಂತರ ಬೇಕಾದ ಮಾಹಿತಿ ಸೇರಿಸಿ ಸೇವ್ ಕೊಡಿ.

5 / 5
Follow Us
ಬಾವಿಗೆ ಬಿದ್ದ ಸಿಂಹವನ್ನು ಮೇಲೆತ್ತಿದ್ದು ಹೇಗೆ ಗೊತ್ತಾ?

ಕಡಿಮೆ ಸಂಭಾವನೆ ಕೊಟ್ಟರೂ ಕನ್ನಡದ ಗೀತೆಗೆ ಧ್ವನಿ ಆಗಿದ್ದ ಆಶಾ ಭೋಸ್ಲೆ

ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​

ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್

ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ

ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ

ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ

ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು