AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sudeep Birthday: ಕಿಚ್ಚ ಸುದೀಪ್​ಗೆ ಮುದ್ದು ಮಗಳ ವಿಶ್​; ಅಪ್ಪನ 10 ಗುಣಗಳನ್ನು ಕೊಂಡಾಡಿದ ಸಾನ್ವಿ

Kichcha Sudeep | Saanvi Sudeep: ಅಭಿಮಾನಿಗಳ ಪಾಲಿನ ಪ್ರೀತಿಯ ‘ಕರುನಾಡ ಚಕ್ರವರ್ತಿ’ ಕಿಚ್ಚ ಸುದೀಪ್​ ಅವರು ಇಂದು (ಸೆ.2) 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ​ ಎಲ್ಲರಿಂದಲೂ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಅವರ ಪುತ್ರಿ ಸಾನ್ವಿ ಸುದೀಪ್​ ವಿಶೇಷವಾಗಿ ಅಪ್ಪನಿಗೆ ವಿಶ್​ ಮಾಡಿದ್ದಾರೆ. ತಂದೆಯ 10 ವಿಶೇಷ ಗುಣಗಳನ್ನು ಅವರು ಪಟ್ಟಿಮಾಡಿದ್ದಾರೆ.

TV9 Web
| Edited By: |

Updated on: Sep 02, 2021 | 9:58 AM

Share
ಸಾನ್ವಿ ಕಂಡಂತೆ ಸುದೀಪ್ ಅವರ 10 ವಿಶೇಷ ಗುಣಗಳಲ್ಲಿ ಮೊದಲ ಸ್ಥಾನ ಇರುವುದು ನಾಯಕತ್ವದ ಗುಣಕ್ಕೆ. ಕ್ರಿಕೆಟ್​ ಆಡುತ್ತಿರುವ ಫೋಟೋ ಹಂಚಿಕೊಂಡು ಅಪ್ಪನ ಈ ಗುಣವನ್ನು ಅವರು ಕೊಂಡಾಡಿದ್ದಾರೆ.

Happy Birthday Kichcha Sudeep: Daughter Saanvi Sudeep wishes him by highlighting 10 qualities

1 / 10
ಕಿಚ್ಚನಲ್ಲಿರುವ ನಿಷ್ಠೆಯನ್ನು ಸಾನ್ವಿ ಮೆಚ್ಚಿದ್ದಾರೆ. ಅವರ ಈ ಗುಣಗಳನ್ನು ನಾವು ಇಂದು ಸೆಲೆಬ್ರೇಟ್​ ಮಾಡುತ್ತಿದ್ದೇವೆ ಎಂಬರ್ಥದಲ್ಲಿ ಸಾನ್ವಿ ಈ ಪೋಸ್ಟ್​ ಮಾಡಿದ್ದಾರೆ.

Happy Birthday Kichcha Sudeep: Daughter Saanvi Sudeep wishes him by highlighting 10 qualities

2 / 10
ತೆರೆಮೇಲೆ ಖಡಕ್​ ಆಗಿ ಕಾಣಿಸಿಕೊಂಡರೂ ಸುದೀಪ್​ ಅವರಲ್ಲಿ ಒಂದು ಮುಗ್ಧತೆ ಇದೆ. ಹಳೇ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಸಾನ್ವಿ ಅವರು ಅಪ್ಪನ ಮುಗ್ಧತೆಯನ್ನು ಕೊಂಡಾಡಿದ್ದಾರೆ.

3 / 10
ತಮ್ಮ ನಂಬಿಕೆ ಮತ್ತು ನಿಲುವುಗಳಿಗೆ ಸಮರ್ಥವಾಗಿ ನಡೆದುಕೊಳ್ಳುವಂತಹ ವ್ಯಕ್ತಿತ್ವ ಸುದೀಪ್ ಅವರದ್ದು​. ಅಪ್ಪನ ಈ ಗುಣ ಕೂಡ ಸಾನ್ವಿಗೆ ಮೆಚ್ಚುಗೆ ಆಗಿದೆ.

4 / 10
ಎಲ್ಲರ ಮೇಲೂ ಸಹಾನುಭೂತಿ ತೋರಿಸುವಂತಹ ಗುಣ ಸುದೀಪ್​ ಅವರಿಗೆ ಇದೆ. ಆ ಕಾರಣದಿಂದಲೇ ಅವರು ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಅಪ್ಪನ ಈ ಗುಣದ ಬಗ್ಗೆ ಕೂಡ ಸಾನ್ವಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

5 / 10
ಸುದೀಪ್​ ಎಂದರೆ ಅಗಾಧವಾದ ಶಕ್ತಿ. ಇಂದು ಚಿತ್ರರಂಗದಲ್ಲಿ ಅವರು ಆ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅನೇಕ ಯುವ ಪ್ರತಿಭೆಗಳಿಗೆ ಕಿಚ್ಚನೇ ಮಾದರಿ. ಕಿಚ್ಚನ ಬೆಂಬಲದಿಂದ ಯಶಸ್ಸು ಕಂಡವರೂ ಹಲವರಿದ್ದಾರೆ.

6 / 10
ಕಿಚ್ಚನ ಈ ಸಾಧನೆಗೆ ಅಪಾರವಾದ ಶ್ರದ್ಧೆ ಕೂಡ ಕಾರಣ. ಚಿತ್ರರಂಗದ ಹಾದಿಯಲ್ಲಿ ಸೋಲು-ಗೆಲುವು ಏನೇ ಇದ್ದರೂ ಕೂಡ ಅವರು ಆ ಶ್ರದ್ಧೆಯನ್ನು ಕಳೆದುಕೊಂಡಿಲ್ಲ. ಮೊದಲ ಚಿತ್ರಕ್ಕೆ ತೋರಿದ ಶ್ರದ್ಧೆಯನ್ನೇ ಅವರು ಎಲ್ಲ ಚಿತ್ರದಲ್ಲೂ ತೋರುತ್ತಾರೆ.

7 / 10
ಸುದೀಪ್​ ಅವರೊಳಗೊಂದು ಭಾವುಕ ವ್ಯಕ್ತಿತ್ವ ಕೂಡ ಇದೆ. ಅವರ ಮಾತುಗಳ ಮೂಲಕ ಆಗಾಗ ಅದು ವ್ಯಕ್ತವಾಗುತ್ತದೆ. ಇದನ್ನು ಕೂಡ ಪುತ್ರಿ ಸಾನ್ವಿ ಗುರುತಿಸಿದ್ದಾರೆ.

8 / 10
ತಮ್ಮನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ಸುದೀಪ್​ ಕಡೆಯಿಂದಲೂ ತೀವ್ರವಾದ ಪ್ರೀತಿ ಸಿಗುತ್ತದೆ. ಕಿಚ್ಚನ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರಿಗೆ ಈ ಗುಣ ಚೆನ್ನಾಗಿ ಅನುಭವಕ್ಕೆ ಬಂದಿರುತ್ತದೆ. ಅನೇಕರು ಇದನ್ನು ಬಾಯ್ತುಂಬ ಹೊಗಳಿದ್ದುಂಟು.

9 / 10
ಅವಿರತ ಪ್ರಯತ್ನ- ಇದು ಕಿಚ್ಚನ ಯಶಸ್ಸಿನ ಗುಟ್ಟು. ಅವರ ಈ ಗುಣವನ್ನು ಕೂಡ ಸಾನ್ವಿ ಗುರುತಿಸಿದ್ದಾರೆ. ನಿರಂತರ ಪ್ರಯತ್ನ ಮಾಡಿದ್ದರಿಂದಲೇ ಸುದೀಪ್​ ಅವರು ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗಿರುವುದು.

10 / 10
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ