Hebah Patel Birthday: ಹೆಬಾ ಪಟೇಲ್​ ಬಣ್ಣದ ಬದುಕಿಗೆ ಮೈಲೇಜ್​ ಕೊಟ್ಟಿದ್ದು ಕನ್ನಡದ ‘ಅಧ್ಯಕ್ಷ’ ಸಿನಿಮಾ

ಹೆಬಾ ಪಟೇಲ್ ಅವರು ಮೊದಲು ನಟಿಸಿದ ಸಿನಿಮಾ 2014ರ ‘ಅಧ್ಯಕ್ಷ. ಶರಣ್-ಚಿಕ್ಕಣ್ಣ ನಟನೆಯ ಈ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಆಗಿ ಹೆಬಾ ನಟಿಸಿದ್ದರು.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 06, 2023 | 9:50 AM

ನಟಿ ಹೆಬಾ ಪಟೇಲ್​ಗೆ ಇಂದು (ಜನವರಿ 6) ಬರ್ತ್​ಡೇ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಎಲ್ಲರೂ ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ.

1 / 5
ಹೆಬಾ ಪಟೇಲ್ ಅವರು ಮೊದಲು ನಟಿಸಿದ ಸಿನಿಮಾ 2014ರ ‘ಅಧ್ಯಕ್ಷ. ಶರಣ್-ಚಿಕ್ಕಣ್ಣ ನಟನೆಯ ಈ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಆಗಿ ಹೆಬಾ ನಟಿಸಿದ್ದರು.

ಹೆಬಾ ಪಟೇಲ್ ಅವರು ಮೊದಲು ನಟಿಸಿದ ಸಿನಿಮಾ 2014ರ ‘ಅಧ್ಯಕ್ಷ. ಶರಣ್-ಚಿಕ್ಕಣ್ಣ ನಟನೆಯ ಈ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಆಗಿ ಹೆಬಾ ನಟಿಸಿದ್ದರು.

2 / 5
ಹೆಬಾ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಸಾಕಷ್ಟು ಮೈಲೇಜ್ ಸಿಕ್ಕಿತು. ಆ ಬಳಿಕ ಅವರು ತೆಲುಗು ಚಿತ್ರರಂಗದಲ್ಲಿ ಆ್ಯಕ್ಟೀವ್ ಆದರು.

3 / 5
2015ರಲ್ಲಿ ತೆರೆಗೆ ಬಂದ ತೆಲುಗಿನ ‘ಕುಮಾರಿ 21ಎಫ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಹೆಬಾ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರದಲ್ಲಿ ಸಾಕಷ್ಟು ಬೋಲ್ಡ್​ ಆಗಿ ಅವರು ಕಾಣಿಸಿಕೊಂಡಿದ್ದರು.

4 / 5
ಹೆಬಾ ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

5 / 5
Follow us