Solar Eclipse 2022: ಬೆಂಗಳೂರು ಸೇರಿದಂತೆ ಭಾರತದ ಅನೇಕ ಕಡೆಗಳಲ್ಲಿ ಭಾಗಶಃ ಸೂರ್ಯಗ್ರಹಣದ ಫೋಟೋಗಳು ಇಲ್ಲಿದೆ ನೋಡಿ
TV9kannada Web Team | Edited By: ಅಕ್ಷಯ್ ಕುಮಾರ್
Updated on: Oct 25, 2022 | 6:56 PM
ಭಾಗಶಃ ಸೂರ್ಯಗ್ರಹಣ ಇಂದು ಭಾರತದಲ್ಲಿ ಗೋಚರಿಸಿತು, ದೆಹಲಿ, ಅಮೃತಸರ, ಚಂಡೀಗಢ, ಲಕ್ನೋ, ಬೆಂಗಳೂರು, ಚೆನ್ನೈ, ನಗರಗಳು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಗ್ರಹಣಗಳು ಸಂಭವಿಸಿದೆ.
Oct 25, 2022 | 6:56 PM
ಭಾಗಶಃ ಸೂರ್ಯಗ್ರಹಣದ ಖಗೋಳ ಅದ್ಭುತಕ್ಕೆ ಜಮ್ಮು (ಚಿತ್ರ 1) ಮತ್ತು ಚಂಡೀಗಢದಲ್ಲಿ (ಚಿತ್ರ 2) ಸಾಕ್ಷಿಯಾಗಿದೆ
ಭಾಗಶಃ ಸೂರ್ಯಗ್ರಹಣ ಜಮ್ಮು (ಚಿತ್ರ 1) ಮತ್ತು ಅಮೃತಸರದಲ್ಲಿ (ಚಿತ್ರ 2) ಸಾಕ್ಷಿಯಾಗಿದೆ.
ಭಾಗಶಃ ಸೂರ್ಯಗ್ರಹಣ ದೆಹಲಿಯಲ್ಲಿ ಕಂಡುಬಂದಿದೆ.
ಭಾಗಶಃ ಸೂರ್ಯಗ್ರಹಣ ತಮಿಳುನಾಡಿನ ಚೆನ್ನೈನಲ್ಲಿ ಕಂಡುಬಂದ ದೃಶ್ಯ
ಭಾಗಶಃ ಸೌರ ಗ್ರಹಣ ಕರ್ನಾಟಕದ ಬೆಂಗಳೂರಿನಲ್ಲಿ ಕಂಡುಬಂದಿರುವುದು.