AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಪುರಾತನ ಸಂಗ್ರಹವೇ ಆದರೂ ಇದರಲ್ಲಿ ಜೀವಂತಿಕೆ ಇದೆ ನೋಡಬನ್ನೀ’ ಅನ್ನುತ್ತಾರೆ ಹೈದರಾಬಾದಿನ ಈ ಹಿರಿಯ

ಅನೇಕ ಮಂದಿಗೆ ಪುರಾತನ ವಸ್ತುಗಳು ಅಂದರೆ ಅದು ಎಂದೆಂದಿಗೂ ಕುತೂಹಲದ ಗೂಡು, ಅವು ಎಂದಿಗೂ ನಿರ್ಜೀವ ಅಲ್ಲ, ಅವು ಪ್ರೀತಿಯ ಸೆಲೆ, ಅದರ ಮೇಲೆ ಅವರಿಗೆ ಏನೋ ವ್ಯಾಮೋಹ. ಅವು ಸಂಗ್ರಹ ಯೋಗ್ಯ. ಅದನ್ನು ಸುರಕ್ಷಿತವಾಗಿಡು ಬಯಸುತ್ತಾರೆ. ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹೈದರಾಬಾದಿನಲ್ಲಿ ಹಿರಿಯರೊಬ್ಬರು ತಮ್ಮ ಮನೆಯನ್ನೇ ಪುರಾತನ ಸಂಗ್ರಹಾಲಯ ಮಾಡಿಕೊಂಡಿದ್ದಾರೆ. ನೀವೂ ನೋಡಿ

TV9 Web
| Edited By: |

Updated on: Dec 08, 2021 | 10:29 AM

Share
1. Hyderabad Krishnamurthy wants to pass antique collections to next-generation - ಹೇಳಿ ಕೇಳಿ ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹಿರಿಯರಾದ ಕೃಷ್ಣಮೂರ್ತಿ ಅವರು ಇಂತಹ ಒಂದು ಸೊಗಸಾದ ಹಳೆಯ ಮ್ಯೂಸಿಯಂ ತೆರೆದು ಅದರಲ್ಲಿ ಸಾವಿರಾರು ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ಮುಂದಿನ ಪೀಳಿಗೆಯವರಿಗಾಗಿ...

1 / 4
2. Hyderabad antique collections Y Krishnamurthy - ಹೈದರಾಬಾದಿನ ಕೃಷ್ಣಮೂರ್ತಿ ಅವರಿಗೆ ಈ ಪುರಾತನ ವಸ್ತುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ತಪನ

2 / 4
3. Hyderabad antique collections - ಹೈದರಾಬಾದಿನಲ್ಲಿ 81 ವರ್ಷದ ಈ ಹಿರಿಯ, ಕೃಷ್ಣಮೂರ್ತಿ ಅವರ ಜೀವನ ಪ್ರೀತಿಯನ್ನು ಒಮ್ಮೆ ನೀವೂ ನೋಡಿ

3 / 4
4. Hyderabad Krishnamurthy Museum with 900 antique collections: ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿರುವ ಗೃಹೋಪಯೋಗಿ ಅಮೂಲ್ಯ ಪರಿಕರಗಳು ಇವು. ಇವು ಒಂದೊಂದೂ ನೂರಾರು ಕತೆಗಳ ಹೇಳುತಾವೆ - ಆಲಿಸುವ, ಪರಾಂಬರಿಸುವ ಮನಸುಗಳಿಗೆ.

4 / 4
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ