‘ಇದು ಪುರಾತನ ಸಂಗ್ರಹವೇ ಆದರೂ ಇದರಲ್ಲಿ ಜೀವಂತಿಕೆ ಇದೆ ನೋಡಬನ್ನೀ’ ಅನ್ನುತ್ತಾರೆ ಹೈದರಾಬಾದಿನ ಈ ಹಿರಿಯ
ಅನೇಕ ಮಂದಿಗೆ ಪುರಾತನ ವಸ್ತುಗಳು ಅಂದರೆ ಅದು ಎಂದೆಂದಿಗೂ ಕುತೂಹಲದ ಗೂಡು, ಅವು ಎಂದಿಗೂ ನಿರ್ಜೀವ ಅಲ್ಲ, ಅವು ಪ್ರೀತಿಯ ಸೆಲೆ, ಅದರ ಮೇಲೆ ಅವರಿಗೆ ಏನೋ ವ್ಯಾಮೋಹ. ಅವು ಸಂಗ್ರಹ ಯೋಗ್ಯ. ಅದನ್ನು ಸುರಕ್ಷಿತವಾಗಿಡು ಬಯಸುತ್ತಾರೆ. ಮುತ್ತಿನನಗರಿ ಹೈದರಾಬಾದ್ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹೈದರಾಬಾದಿನಲ್ಲಿ ಹಿರಿಯರೊಬ್ಬರು ತಮ್ಮ ಮನೆಯನ್ನೇ ಪುರಾತನ ಸಂಗ್ರಹಾಲಯ ಮಾಡಿಕೊಂಡಿದ್ದಾರೆ. ನೀವೂ ನೋಡಿ