Jackie Chan: 4ನೇ ಬಾರಿಗೆ ಒಲಂಪಿಕ್ ಜ್ಯೋತಿ ಹಿಡಿದು ಓಡಿದ ಜಾಕಿ ಚಾನ್; ಇಲ್ಲಿವೆ ಫೋಟೋಗಳು
Winter Olympics: ಖ್ಯಾತ ನಟ ಜಾಕಿ ಚಾನ್ ನಾಲ್ಕನೇ ಬಾರಿಗೆ ಒಲಂಪಿಕ್ ಜ್ಯೋತಿಯನ್ನು ಹಿಡಿದು ಓಡಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ.
Updated on: Feb 04, 2022 | 3:27 PM
Share

ನಟ ಜಾಕಿ ಚಾನ್ ಗುರುವಾರ ಚೀನಾದ ಬೀಜಿಂಗ್‌ನ ಹೊರವಲಯದಲ್ಲಿರುವ ಬಡಾಲಿಂಗ್ ಗ್ರೇಟ್ ವಾಲ್‌ನಲ್ಲಿ ವಿಂಟರ್ ಒಲಿಂಪಿಕ್ಸ್ ಟಾರ್ಚ್ ರಿಲೇಯಲ್ಲಿ ಭಾಗವಹಿಸಿದ್ದರು.

‘‘ನಾನು ಮುಂಜಾನೆ 4ಕ್ಕೆ ಎದ್ದೆ. ಇದು ನಾಲ್ಕನೇ ಬಾರಿ ಒಲಂಪಿಕ್ ಜ್ಯೋತಿಯನ್ನು ಹಿಡಿದು ಓಡುತ್ತಿರುವುದು’’ ಎಂದು ಹೇಳಿದ್ಧಾರೆ ಜಾಕಿ ಚಾನ್.

ಒಲಂಪಿಕ್ಸ್ ಜ್ಯೋತಿ ಹಿಡಿದು ಓಡಿದ ನಂತರ ಮಕ್ಕಳೊಂದಿಗೆ ಫೋಟೋಗೆ ಪೋಸ್ ನೀಡಿದ ಜಾಕಿ ಚಾನ್.

ಅಚ್ಚರಿಯ ವಿಷಯವೆಂದರೆ 67 ವರ್ಷದ ಜಾಕಿ ಚಾನ್ ಅವರ ಹೆಸರು ದಾಖಲೆಗಳಲ್ಲಿ ಚೆನ್ ಗ್ಯಾಂಗ್‌ಶೆಂಗ್ ಎಂದಿದೆ.

ಒಲಂಪಿಕ್ ಜ್ಯೋತಿಯ ರಿಲೇಯ ನಂತರ ಜಾಕಿ ಚಾನ್ ಮಾತು.

ವರದಿಗಳ ಪ್ರಕಾರ ಸುಮಾರು 1200 ಗಣ್ಯರು ಒಲಂಪಿಕ್ ಜ್ಯೋತಿಯನ್ನು ಹಿಡಿದು ಓಡಲಿದ್ದಾರೆ.
Related Photo Gallery
ರಾಯಚೂರಲ್ಲಿ ಪೊಲೀಸ್ ಶ್ವಾನಗಳಿಗೆ ಫ್ಯಾನ್, ಏರ್ ಕೂಲರ್ ವ್ಯವಸ್ಥೆ
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು: ದಂಧೆಕೋರರಿಗೆ ಬಿಗ್ ಶಾಕ್
ರೈಲಿನ ಮೇಲೆ ಸಾಹಸ ಮಾಡಲು ಹೋಗಿ ಯುವಕ ಸಾವು
ಡಾ ರಾಜ್ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್ ಅಡ್ಡಗಟ್ಟಿ ಕುಡುಕರ ಕಿರಿಕ್: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ




