Janhvi Kapoor: ಕಡಲ ತೀರದಲ್ಲಿ ಬಿಕಿನಿ ತೊಟ್ಟು ಹಾಟ್ ಲುಕ್ ಕೊಟ್ಟ ನಟಿ ಜಾಹ್ನವಿ ಕಪೂರ್
TV9kannada Web Team | Edited By: ಗಂಗಾಧರ್ ಬ. ಸಾಬೋಜಿ
Updated on: Dec 09, 2022 | 11:09 PM
ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಮಾಲ್ಡೀವ್ಸ್ಗೆಎ ಭೇಟಿ ನೀಡಿದ್ದು, ಕಡಲ ತೀರದ ಮಧ್ಯೆ ಬಿಕಿನಿ ತೊಟ್ಟು ಹಾಟ್ ಫೋಸ್ ನೀಡಿದ್ದಾರೆ.
Dec 09, 2022 | 11:09 PM
ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದು, ಕಡಲ ತೀರದ ಮಧ್ಯೆ ಬಿಕಿನಿ ತೊಟ್ಟು ಹಾಟ್ ಫೋಸ್ ನೀಡಿದ್ದಾರೆ.
ಹಸಿರು ಬಣ್ಣದ ಬಿಕಿನಿಯಲ್ಲಿ ಜಾಹ್ನವಿ ಕಪೂರ್ ಮಿಂಚಿದ್ದು, ನಟಿಯ ಬೋಲ್ಡ್ ಅವತಾರ ನೋಡಿ ಪಡ್ಡೆ ಹುಡುಗರು ಹೌಹಾರಿದ್ದಾರೆ.
ಇನ್ಸ್ಟಾಗ್ರಾಮ್ ಫೋಟೋಗಳನ್ನು ಜಾಹ್ನವಿ ಕಪೂರ್ ಹಂಚಿಕೊಂಡಿದ್ದು, 'ನಾನು ಕಳೆದ 24 ಗಂಟೆಗಳು ತುಂಬಾ ವಿನೋದಮಯವಾಗಿತ್ತು'
ಎಂದು ಕ್ಯಾಪ್ಷನ್ ನೀಡಿದ್ದಾರೆ.
ಬಿಕಿನಿ ತೊಟ್ಟು, ನೆಟ್ ಮೇಲೆ ಕುಳಿತು ಸ್ಟೈಲಿಶ್ ಲುಕ್ ನೀಡಿರುವ ಜಾಹ್ನವಿ ಕಪೂರ್ ಫೋಟೋಗೆ ಫ್ಯಾನ್ಸ್ ಕ್ಲೀನ್ ಬೋರ್ಡ್ ಆಗಿದ್ದಾರೆ.
ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಮನೆಯಲ್ಲಿ ನಟಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.