AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನದ ಮೂರು ‘ಮಂತ್ರ’ಗಳನ್ನು ಹಂಚಿಕೊಂಡ ನಟಿ ಜಾನ್ಹವಿ ಕಪೂರ್

Janhvi Kapoor: ಬಾಲಿವುಡ್ ನಟಿ ಜಾನ್ಹವಿ ಕಪೂರ್ ತಮ್ಮ ಬ್ಯುಸಿ ಶೆಡ್ಯೂಲ್​ನ ನಡುವೆಯೂ ಪ್ರವಾಸಕ್ಕೆ ಸಮಯ ಹೊಂದಿಸಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on:Sep 27, 2023 | 11:19 PM

Share
ನಟಿ ಜಾನ್ಹವಿ ಕಪೂರ್ ತಮ್ಮ ಜೀವನದ ಮೂರು ಮಂತ್ರಗಳನ್ನು ಹಂಚಿಕೊಂಡಿದ್ದಾರೆ.

ನಟಿ ಜಾನ್ಹವಿ ಕಪೂರ್ ತಮ್ಮ ಜೀವನದ ಮೂರು ಮಂತ್ರಗಳನ್ನು ಹಂಚಿಕೊಂಡಿದ್ದಾರೆ.

1 / 7
ಯೂರೋಪ್​ ಪ್ರವಾಸದಲ್ಲಿರುವ ನಟಿ ಜಾನ್ಹವಿ ಕಪೂರ್ ತಮ್ಮ ಜೀವನದ ಮೂರು ಮಂತ್ರಗಳನ್ನು ಹಂಚಿಕೊಂಡಿದ್ದಾರೆ.

ಯೂರೋಪ್​ ಪ್ರವಾಸದಲ್ಲಿರುವ ನಟಿ ಜಾನ್ಹವಿ ಕಪೂರ್ ತಮ್ಮ ಜೀವನದ ಮೂರು ಮಂತ್ರಗಳನ್ನು ಹಂಚಿಕೊಂಡಿದ್ದಾರೆ.

2 / 7
ತಿನ್ನು, ಪ್ರಾರ್ಥಿಸು, ಪ್ರೀತಿಸು ಎಂಬುದು ಜಾನ್ಹವಿ ಹಂಚಿಕೊಂಡಿರುವ ಜೀವನದ ಮಂತ್ರ.

ತಿನ್ನು, ಪ್ರಾರ್ಥಿಸು, ಪ್ರೀತಿಸು ಎಂಬುದು ಜಾನ್ಹವಿ ಹಂಚಿಕೊಂಡಿರುವ ಜೀವನದ ಮಂತ್ರ.

3 / 7
ಜಾನ್ಹವಿ ಕಪೂರ್ ಪ್ರವಾಸದಲ್ಲಿದ್ದು ಹಲವು ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಜಾನ್ಹವಿ ಕಪೂರ್ ಪ್ರವಾಸದಲ್ಲಿದ್ದು ಹಲವು ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

4 / 7
ಪ್ಯಾರಿಸ್​ನ ಪ್ರಸಿದ್ಧ ಐಫೆಲ್ ಟವರ್ ಸೇರಿದಂತೆ ಇನ್ನೂ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಜಾನ್ಹವಿ ಭೇಟಿ ನೀಡಿದ್ದಾರೆ.

ಪ್ಯಾರಿಸ್​ನ ಪ್ರಸಿದ್ಧ ಐಫೆಲ್ ಟವರ್ ಸೇರಿದಂತೆ ಇನ್ನೂ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಜಾನ್ಹವಿ ಭೇಟಿ ನೀಡಿದ್ದಾರೆ.

5 / 7
ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾನ್ಹವಿ ಅದರ ನಡುವೆಯೂ ಪ್ರವಾಸಕ್ಕೆ ಸಮಯ ಹೊಂದಿಸಿಕೊಂಡಿದ್ದಾರೆ.

ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾನ್ಹವಿ ಅದರ ನಡುವೆಯೂ ಪ್ರವಾಸಕ್ಕೆ ಸಮಯ ಹೊಂದಿಸಿಕೊಂಡಿದ್ದಾರೆ.

6 / 7
ಜಾನ್ಹವಿ ಕಪೂರ್ ದಕ್ಷಿಣದ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಜೂ ಎನ್​ಟಿಆರ್ ಜೊತೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಜಾನ್ಹವಿ ಕಪೂರ್ ದಕ್ಷಿಣದ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಜೂ ಎನ್​ಟಿಆರ್ ಜೊತೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

7 / 7

Published On - 11:18 pm, Wed, 27 September 23

Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us