ಬೀಚ್ ತೀರದಲ್ಲಿ ‘ಕಬೀರ್ ಸಿಂಗ್’ ಸುಂದರಿ; ಹೇಗಿದೆ ನೋಡಿ ಫೋಟೋಸ್

ನಿಕಿತಾ ಅವರು ಈಗ ಬ್ರೇಕ್​ನಲ್ಲಿದ್ದಾರೆ. ಅವರು ಬೀಚ್ ಪಕ್ಕದ ಸ್ವಿಮ್ಮಿಂಗ್ ​ಪೂಲ್​ನಲ್ಲಿ ನಿಂತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.

ರಾಜೇಶ್ ದುಗ್ಗುಮನೆ
|

Updated on:Aug 23, 2023 | 8:58 AM

2019ರಲ್ಲಿ ರಿಲೀಸ್ ಆದ ‘ಕಬೀರ್ ಸಿಂಗ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅನೇಕರಿಗೆ ದೊಡ್ಡ ಮಟ್ಟದ ಫೇಮ್ ಸಿಕ್ಕಿತು. ಈ ಚಿತ್ರದಲ್ಲಿ ನಿಕಿತಾ ದತ್ತ ಕೂಡ ನಟಿಸಿದ್ದರು. ಅವರಿಗೂ ಸಾಕಷ್ಟು ಫೇಮ್ ಸಿಕ್ಕಿದೆ.

1 / 7
ನಿಕಿತಾ ಅವರು ಈಗ ಬ್ರೇಕ್​ನಲ್ಲಿದ್ದಾರೆ. ಅವರು ಬೀಚ್ ಪಕ್ಕದ  ಸ್ವಿಮ್ಮಿಂಗ್ ​ಪೂಲ್​ನಲ್ಲಿ ನಿಂತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.

ನಿಕಿತಾ ಅವರು ಈಗ ಬ್ರೇಕ್​ನಲ್ಲಿದ್ದಾರೆ. ಅವರು ಬೀಚ್ ಪಕ್ಕದ ಸ್ವಿಮ್ಮಿಂಗ್ ​ಪೂಲ್​ನಲ್ಲಿ ನಿಂತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.

2 / 7
ನಿಕಿತಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಫ್ಯಾನ್ಸ್ ನಿಕಿತಾ ಬೋಲ್ಡ್​ನೆಸ್ ಕೊಂಡಾಡುತ್ತಿದ್ದಾರೆ.

3 / 7
ನಿಕಿತಾ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದೊಡ್ಡ ಆಫರ್ ಬಂದಿಲ್ಲ. ಆದರೆ, ಸಿಕ್ಕ ಆಫರ್​ಗಳಲ್ಲಿ ತಮ್ಮ ತನವನ್ನು ಅವರು ತೋರಿಸುತ್ತಿದ್ದಾರೆ. ಮಾಡಿದ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ.

4 / 7
2014ರಲ್ಲಿ ರಿಲೀಸ್ ಆದ ‘ಲೇಕರ್ ಹಮ್ ದೀವಾನಾ ದಿಲ್’ ಸಿನಿಮಾ ಮೂಲಕ ನಿಕಿತಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರು ಅಳೆದು ತೂಗಿ ಪಾತ್ರ ಒಪ್ಪಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

5 / 7
2015ರಲ್ಲಿ ನಿಕಿತಾ ಅವರು ಕಿರುತೆರೆಗೆ ಕಾಲಿಟ್ಟರು. ಸಾಲು ಸಾಲು ಸಿನಿಮಾಗಳನ್ನು ಒಪ್ಪಿ ಅವರು ನಟಿಸಿದ್ದಾರೆ. ಸದ್ಯ ಮರಾಠಿ ಚಿತ್ರರಂಗಕ್ಕೆ ಕಾಲಿಡೋಕೆ ನಿಕಿತಾ ರೆಡಿ ಆಗಿದ್ದಾರೆ.

6 / 7
ನಿಕಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ನಿತ್ಯ ದಿನಚರಿ ಬಗ್ಗೆ ಅವರು ಆಗಾಗ ಅಪ್​ಡೇಟ್ ನೀಡುತ್ತಾ ಇರುತ್ತಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಲೇ ಇದೆ.

7 / 7

Published On - 8:56 am, Wed, 23 August 23

Follow us
ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ

ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ

Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು

ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್

ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ

ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್

ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್

ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ

ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ

ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?