ಟ್ರೆಡೀಷನಲ್ ಲುಕ್ನಲ್ಲಿ ಗಮನ ಸೆಳೆದ ಕನ್ನಡತಿ ವರುಧಿನಿ
ವರುಧಿನ ಹೆಸರಿನ ಪಾತ್ರವನ್ನು ಸಾರಾ ನಿರ್ವಹಿಸುತ್ತಿದ್ದಾರೆ. ಅವರ ನಿಜವಾದ ಹೆಸರು ಅನೇಕರಿಗೆ ತಿಳಿದಿಲ್ಲ. ಆದರೆ, ವರು ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ.
Jan 16, 2022 | 3:46 PM
‘ಕನ್ನಡತಿ’ ಧಾರಾವಾಹಿ ಮೂಲಕ ನಟಿ ಸಾರಾ ಅಣ್ಣಯ್ಯ ಸಾಕಷ್ಟು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಮಾಡೆಲ್ ಆಗಿರುವ ಅವರು, ನಟಿಯಾಗಿ ಈಗ ಮಿಂಚುತ್ತಿದ್ದಾರೆ.
ವರುಧಿನ ಹೆಸರಿನ ಪಾತ್ರವನ್ನು ಸಾರಾ ನಿರ್ವಹಿಸುತ್ತಿದ್ದಾರೆ. ಅವರ ನಿಜವಾದ ಹೆಸರು ಅನೇಕರಿಗೆ ತಿಳಿದಿಲ್ಲ. ಆದರೆ, ವರು ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ.
‘ಕನ್ನಡತಿ’ ಧಾರಾವಾಹಿ ವರುಧಿನಿಗೆ ಅಷ್ಟು ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದೆ.
ಸಾರಾ ಸಾಮಾನ್ಯವಾಗಿ ಹಾಟ್ ಫೋಟೋ ಹಂಚಿಕೊಳ್ಳುವ ಮೂಲಕವೇ ಗಮನ ಸೆಳೆಯುತ್ತಾರೆ. ಈಗ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.