AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramola: ಹಳದಿ ಬಣ್ಣದ ಡ್ರೆಸ್​ನಲ್ಲಿ ಹುಡುಗರ ಹಾರ್ಟ್​ಬೀಟ್​ ಹೆಚ್ಚಿಸಿದ ಕಿರುತೆರೆ ನಟಿ ರಮೋಲಾ

ರಮೋಲಾ ಗತ್ತು, ಅವರು ಮಾಡುತ್ತಿದ್ದ ಮಾಸ್ಟರ್​ ಮೈಂಡ್​ ಪ್ಲಾನ್​ಗಳು, ಅವರೇ ಮಾಡಿದ ಪ್ಲಾನ್​ನಿಂದ ಅವರೇ ಪೇಚಿಗೆ ಸಿಲುಕುವುದು ಹೀಗೆ ಅವರ ಪಾತ್ರ ಇಷ್ಟ ಆಗೋಕೆ ಹಲವು ಕಾರಣ ಇತ್ತು. ಕಳೆದ ವರ್ಷ ಅವರು ‘ಕನ್ನಡತಿ’ ಧಾರಾವಾಹಿಯನ್ನು ಅವರು ತೊರೆದಿದ್ದರು.

TV9 Web
| Edited By: |

Updated on: Jan 23, 2022 | 5:26 PM

Share
‘ಕನ್ನಡತಿ’ ಧಾರಾವಾಹಿಯಲ್ಲಿ ಖಡಕ್​ ವಿಲನ್​ ಆಗಿ ಕಾಣಿಸಿಕೊಂಡಿದ್ದರು ರಮೋಲಾ. ಸಾನಿಯಾ ಹೆಸರಿನ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದರು.

1 / 6
ರಮೋಲಾ ಗತ್ತು, ಅವರು ಮಾಡುತ್ತಿದ್ದ ಮಾಸ್ಟರ್​ ಮೈಂಡ್​ ಪ್ಲಾನ್​ಗಳು, ಅವರೇ ಮಾಡಿದ ಪ್ಲಾನ್​ನಿಂದ ಅವರೇ ಪೇಚಿಗೆ ಸಿಲುಕುವುದು ಹೀಗೆ ಅವರ ಪಾತ್ರ ಇಷ್ಟ ಆಗೋಕೆ ಹಲವು ಕಾರಣ ಇತ್ತು.

2 / 6
ಕಳೆದ ವರ್ಷ ಅವರು ‘ಕನ್ನಡತಿ’ ಧಾರಾವಾಹಿಯನ್ನು ಅವರು ತೊರೆದಿದ್ದರು. ಈ ಸೀರಿಯಲ್​ ಮಹತ್ವದ ಘಟ್ಟ ತಲುಪಿರುವಾಗಲೇ ಅವರು ತಂಡವನ್ನು ಬಿಟ್ಟು ಹೋಗಿದ್ದು ವೀಕ್ಷಕರಿಗೆ ಬೇಸರ ತರಿಸಿತ್ತು.

3 / 6
ಈಗ ಹೊಸ ಫೋಟೋಶೂಟ್​ನಲ್ಲಿ ಅವರು ಮಿಂಚಿದ್ದಾರೆ.

ಈಗ ಹೊಸ ಫೋಟೋಶೂಟ್​ನಲ್ಲಿ ಅವರು ಮಿಂಚಿದ್ದಾರೆ.

4 / 6
ಈ ಫೋಟೋ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

ಈ ಫೋಟೋ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

5 / 6
ರಮೋಲಾ

ರಮೋಲಾ

6 / 6
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!

ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ

ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ

ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ