Ramola: ಹಳದಿ ಬಣ್ಣದ ಡ್ರೆಸ್ನಲ್ಲಿ ಹುಡುಗರ ಹಾರ್ಟ್ಬೀಟ್ ಹೆಚ್ಚಿಸಿದ ಕಿರುತೆರೆ ನಟಿ ರಮೋಲಾ
ರಮೋಲಾ ಗತ್ತು, ಅವರು ಮಾಡುತ್ತಿದ್ದ ಮಾಸ್ಟರ್ ಮೈಂಡ್ ಪ್ಲಾನ್ಗಳು, ಅವರೇ ಮಾಡಿದ ಪ್ಲಾನ್ನಿಂದ ಅವರೇ ಪೇಚಿಗೆ ಸಿಲುಕುವುದು ಹೀಗೆ ಅವರ ಪಾತ್ರ ಇಷ್ಟ ಆಗೋಕೆ ಹಲವು ಕಾರಣ ಇತ್ತು. ಕಳೆದ ವರ್ಷ ಅವರು ‘ಕನ್ನಡತಿ’ ಧಾರಾವಾಹಿಯನ್ನು ಅವರು ತೊರೆದಿದ್ದರು.
Updated on: Jan 23, 2022 | 5:26 PM
Share

‘ಕನ್ನಡತಿ’ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು ರಮೋಲಾ. ಸಾನಿಯಾ ಹೆಸರಿನ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದರು.

ರಮೋಲಾ ಗತ್ತು, ಅವರು ಮಾಡುತ್ತಿದ್ದ ಮಾಸ್ಟರ್ ಮೈಂಡ್ ಪ್ಲಾನ್ಗಳು, ಅವರೇ ಮಾಡಿದ ಪ್ಲಾನ್ನಿಂದ ಅವರೇ ಪೇಚಿಗೆ ಸಿಲುಕುವುದು ಹೀಗೆ ಅವರ ಪಾತ್ರ ಇಷ್ಟ ಆಗೋಕೆ ಹಲವು ಕಾರಣ ಇತ್ತು.

ಕಳೆದ ವರ್ಷ ಅವರು ‘ಕನ್ನಡತಿ’ ಧಾರಾವಾಹಿಯನ್ನು ಅವರು ತೊರೆದಿದ್ದರು. ಈ ಸೀರಿಯಲ್ ಮಹತ್ವದ ಘಟ್ಟ ತಲುಪಿರುವಾಗಲೇ ಅವರು ತಂಡವನ್ನು ಬಿಟ್ಟು ಹೋಗಿದ್ದು ವೀಕ್ಷಕರಿಗೆ ಬೇಸರ ತರಿಸಿತ್ತು.

ಈಗ ಹೊಸ ಫೋಟೋಶೂಟ್ನಲ್ಲಿ ಅವರು ಮಿಂಚಿದ್ದಾರೆ.

ಈ ಫೋಟೋ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

ರಮೋಲಾ
Related Photo Gallery
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್




