Updated on:Dec 28, 2022 | 1:05 PM
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕಳೆದ ವರ್ಷ ಮದುವೆ ಆದರು. ಇವರು ಮದುವೆ ಆಗಿ ಒಂದು ವರ್ಷ ಕಳೆದಿದೆ. ಈಗ ಹೊಸ ವರ್ಷ ಸ್ವಾಗತಿಸಲು ಇವರು ರೆಡಿ ಆಗಿದ್ದಾರೆ.
ವಿಕ್ಕಿ ಹಾಗೂ ಕತ್ರಿನಾ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈಗ ಬ್ರೇಕ್ ತೆಗೆದುಕೊಂಡು ಅವರು ವೆಕೇಶನ್ಗೆ ತೆರಳಿದ್ದಾರೆ.
ವಿಕ್ಕಿ ಕೌಶಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಪರಿಸರದ ಮಧ್ಯೆ ವಿಕ್ಕಿ ಸಮಯ ಕಳೆಯುತ್ತಿದ್ದಾರೆ.
ವಿಕ್ಕಿ ಕೌಶಲ್ ಅವರು ಐದು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಪೈಕಿ ಮೂರು ಸಿನಿಮಾಗಳ ಕೆಲಸಗಳು ಮುಗಿದಿವೆ. ಇನ್ನೂ ಎರಡು ಚಿತ್ರಗಳ ಕೆಲಸಗಳು ಬಾಕಿ ಇವೆ.
ಕತ್ರಿನಾ ಕೈಫ್ ‘ಟೈಗರ್ 3’ ಮೊದಲಾದ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.
Published On - 12:11 pm, Wed, 28 December 22