- Kannada News Photo gallery Keerthy Suresh Uploaded Her New Photos, She is Looking simple yet beautiful
Keerthy Suresh: ಸರಳವಾಗಿದ್ದರೂ ಸುಂದರ: ಕೀರ್ತಿ ಸುರೇಶ್ ಅಂದದ ಗುಟ್ಟೇ ಸರಳತೆ
Keerthy Suresh: ಬಾಲನಟಿಯಾಗಿ ಎಂಟ್ರಿ ಕೊಟ್ಟ ಮಲಯಾಳಂ ಚೆಲುವೆ ಕೀರ್ತಿ ಸುರೇಶ್, ಈಗ ರಾಷ್ಟ್ರಪ್ರಶಸ್ತಿ ವಿಜೇತ ಪ್ರತಿಭಾನ್ವಿತ ನಟಿ. ಕೀರ್ತಿ ಸುರೇಶ್ರ ಕೆಲವು ಸುಂದರ ಚಿತ್ರಗಳು ಇಲ್ಲಿವೆ.
Updated on: Aug 29, 2023 | 11:51 PM

ಮಾಡರ್ನ್ ಉಡುಗೆಗಳಿಂದ ಸಾಧ್ಯವಾದಷ್ಟು ದೂರ ಇರುವ ಕೀರ್ತಿ, ಸರಳ ಉಡುಗೆಗಳನ್ನೂ ಸುಂದರವಾಗಿಯೇ ಕಾಣುತ್ತಾರೆ.

ಮಲಯಾಳಂ ಚೆಲುವೆ ಕೀರ್ತಿ ಸುರೇಶ್ ಈಗ ಪ್ಯಾನ್ ಇಂಡಿಯಾ ನಟಿ. ಬಾಲಿವುಡ್ಗೂ ಶೀಘ್ರವೇ ಕಾಲಿಡಲಿದ್ದಾರೆ.

ಬಾಲನಟಿಯಾಗಿ ಅಭಿನಯಕ್ಕೆ ಪರಿಚಯವಾದ ಕೀರ್ತಿ ಸುರೇಶ್, ಈಗ ನ್ಯಾಷನಲ್ ಅವಾರ್ಡ್ ಗೆದ್ದಿರುವ ನಟಿ.

'ಮಹಾನಟಿ' ಸಿನಿಮಾದಲ್ಲಿನ ಅದ್ಭುತ ನಟನೆಗೆ ಕೀರ್ತಿ ಸುರೇಶ್ಗೆ ನ್ಯಾಷನಲ್ ಅವಾರ್ಡ್ ಧಕ್ಕಿದೆ.

ಮರ ಸುತ್ತುವ ಪಾತ್ರಗಳಿಂದ ದೂರವೇ ಇರುವ ಕೀರ್ತಿ, ಅಭಿನಯಕ್ಕೆ ಸವಾಲೆಸೆವ ಪಾತ್ರಗಳ ಆಯ್ಕೆಗೆ ಒತ್ತು ನೀಡುತ್ತಾರೆ.

ಆದರೆ ಕೀರ್ತಿ ಇತ್ತೀಚೆಗೆ ನಟಿಸಿರುವ ತೆಲುಗಿನ 'ಭೋಲಾ ಶಂಕರ್' ಸಿನಿಮಾ ಧಾರುಣವಾಗಿ ಫ್ಲಾಪ್ ಆಗಿದೆ.

ಕೀರ್ತಿ ಸುರೇಶ್ ಕೈಯಲ್ಲಿ ಪ್ರಸ್ತುತ ಆರು ಸಿನಿಮಾಗಳಿವೆ, ಶೀಘ್ರವೇ ಬಾಲಿವುಡ್ ಸಿನಿಮಾದಲ್ಲಿಯೂ ಕೀರ್ತಿ ನಟಿಸಲಿದ್ದಾರೆ.
Related Photo Gallery

ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಫ್ರಿಡ್ಜ್ನಲ್ಲಿಡುವ ತಪ್ಪು ಮಾಡಬೇಡಿ

30 ಪಂದ್ಯ ಪೂರ್ಣ: ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

PSL 2025: ಸ್ಫೋಟಕ ಸೆಂಚುರಿ... ವಿಶ್ವ ದಾಖಲೆ ಬರೆದ ಪಾಕಿಸ್ತಾನ್ ಬ್ಯಾಟರ್

‘45’ ಚಿತ್ರದ ಪ್ರಚಾರಕ್ಕಾಗಿ ಮುಂಬೈಗೆ ಹಾರಿದ ಶಿವಣ್ಣ, ಉಪೇಂದ್ರ, ಜನ್ಯ

ಬೇಸಿಗೆಯಲ್ಲಿ ತಪ್ಪದೆ ಬಿಲ್ವಪತ್ರೆ ಸೇವನೆ ಮಾಡಿ

IPL 2025: ಐಪಿಎಲ್ಗೆ ಮತ್ತೋರ್ವ ಕನ್ನಡಿಗ ಎಂಟ್ರಿ

ವೈಷ್ಣವಿಗೆ ಬಂದಿತ್ತು 300 ಮದುವೆ ಆಫರ್; ಪ್ರೀತಿ ಮೂಡಿದ್ದು ಹೇಗೆ?

1.3 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿಸಿದ ರಿಷಬ್ ಶೆಟ್ಟಿ; ಫೋಟೋ ನೋಡಿ

ಐಪಿಎಲ್ನಿಂದ ಹೊರಬಿದ್ದ ಪಂಜಾಬ್ ತಂಡದ ಸ್ಟಾರ್ ವೇಗಿ

ಇದು ವಿಶ್ವದ ಏಕೈಕ ಶುದ್ಧ ಸಸ್ಯಾಹಾರಿ ನಗರ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ

ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ

ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ

ಸಕಾಲದಲ್ಲಿ 13 ನೇ ಕ್ರಾಸ್ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ

VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್

ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ

ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್

ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ

ರಾಯಚೂರಿನ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
