- Kannada News Photo gallery Keerthy Suresh Uploaded Her New Photos, She is Looking simple yet beautiful
Keerthy Suresh: ಸರಳವಾಗಿದ್ದರೂ ಸುಂದರ: ಕೀರ್ತಿ ಸುರೇಶ್ ಅಂದದ ಗುಟ್ಟೇ ಸರಳತೆ
Keerthy Suresh: ಬಾಲನಟಿಯಾಗಿ ಎಂಟ್ರಿ ಕೊಟ್ಟ ಮಲಯಾಳಂ ಚೆಲುವೆ ಕೀರ್ತಿ ಸುರೇಶ್, ಈಗ ರಾಷ್ಟ್ರಪ್ರಶಸ್ತಿ ವಿಜೇತ ಪ್ರತಿಭಾನ್ವಿತ ನಟಿ. ಕೀರ್ತಿ ಸುರೇಶ್ರ ಕೆಲವು ಸುಂದರ ಚಿತ್ರಗಳು ಇಲ್ಲಿವೆ.
Updated on: Aug 29, 2023 | 11:51 PM

ಮಾಡರ್ನ್ ಉಡುಗೆಗಳಿಂದ ಸಾಧ್ಯವಾದಷ್ಟು ದೂರ ಇರುವ ಕೀರ್ತಿ, ಸರಳ ಉಡುಗೆಗಳನ್ನೂ ಸುಂದರವಾಗಿಯೇ ಕಾಣುತ್ತಾರೆ.

ಮಲಯಾಳಂ ಚೆಲುವೆ ಕೀರ್ತಿ ಸುರೇಶ್ ಈಗ ಪ್ಯಾನ್ ಇಂಡಿಯಾ ನಟಿ. ಬಾಲಿವುಡ್ಗೂ ಶೀಘ್ರವೇ ಕಾಲಿಡಲಿದ್ದಾರೆ.

ಬಾಲನಟಿಯಾಗಿ ಅಭಿನಯಕ್ಕೆ ಪರಿಚಯವಾದ ಕೀರ್ತಿ ಸುರೇಶ್, ಈಗ ನ್ಯಾಷನಲ್ ಅವಾರ್ಡ್ ಗೆದ್ದಿರುವ ನಟಿ.

'ಮಹಾನಟಿ' ಸಿನಿಮಾದಲ್ಲಿನ ಅದ್ಭುತ ನಟನೆಗೆ ಕೀರ್ತಿ ಸುರೇಶ್ಗೆ ನ್ಯಾಷನಲ್ ಅವಾರ್ಡ್ ಧಕ್ಕಿದೆ.

ಮರ ಸುತ್ತುವ ಪಾತ್ರಗಳಿಂದ ದೂರವೇ ಇರುವ ಕೀರ್ತಿ, ಅಭಿನಯಕ್ಕೆ ಸವಾಲೆಸೆವ ಪಾತ್ರಗಳ ಆಯ್ಕೆಗೆ ಒತ್ತು ನೀಡುತ್ತಾರೆ.

ಆದರೆ ಕೀರ್ತಿ ಇತ್ತೀಚೆಗೆ ನಟಿಸಿರುವ ತೆಲುಗಿನ 'ಭೋಲಾ ಶಂಕರ್' ಸಿನಿಮಾ ಧಾರುಣವಾಗಿ ಫ್ಲಾಪ್ ಆಗಿದೆ.

ಕೀರ್ತಿ ಸುರೇಶ್ ಕೈಯಲ್ಲಿ ಪ್ರಸ್ತುತ ಆರು ಸಿನಿಮಾಗಳಿವೆ, ಶೀಘ್ರವೇ ಬಾಲಿವುಡ್ ಸಿನಿಮಾದಲ್ಲಿಯೂ ಕೀರ್ತಿ ನಟಿಸಲಿದ್ದಾರೆ.
Related Photo Gallery

ವೈರಮುಡಿ ಉತ್ಸವ ವೈಭವ: ಚೆಲುವನಾರಾಯಣನ ವಜ್ರ ಕಿರೀಟ ಕಣ್ತುಂಬಿಕೊಂಡ ಭಕ್ತ ಗಣ

ಚಿಕ್ಕಬಳ್ಳಾಪುರಕ್ಕೆ ತೋರಣವಾದ ತಬೂಬಿಯಾ ರೋಸಿಯಾ ಮರದ ಹೂವುಗಳು

ರಕ್ತಹೀನತೆ ಸಮಸ್ಯೆ ಇದ್ಯಾ? ಈ ಸುಲಭ ಮನೆಮದ್ದನ್ನು ಟ್ರೈ ಮಾಡಿ ನೋಡಿ

ಗಾಢ ಸ್ನೇಹ; ಪ್ರಧಾನಿ ಮೋದಿಯನ್ನು ಭೇಟಿಯಾದ ದುಬೈ ರಾಜಕುಮಾರ ಶೇಖ್ ಹಮ್ದಾನ್

ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಭುವಿಗೆ ಅಗ್ರಸ್ಥಾನ

ಘಿಬ್ಲಿ ಜಗತ್ತಿನಲ್ಲಿ ಈ 5 ಫೇಮಸ್ ಕಾರುಗಳು ಹೇಗಿವೆ ನೋಡಿ?

ಗೆಲುವಿನ ಬೆನ್ನಲ್ಲೇ RCB ನಾಯಕ ರಜತ್ ಪಾಟಿದಾರ್ಗೆ ದಂಡ ವಿಧಿಸಿದ ಬಿಸಿಸಿಐ

ಒಂದು ಪಂದ್ಯವಾಡಿ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಯುವ ಬ್ಯಾಟರ್

ಕ್ರಿಸ್ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

IPL 2025: ಬರೋಬ್ಬರಿ 115 ರನ್ಸ್: RCB ಆರ್ಭಟಕ್ಕೆ ಮಗುಚಿ ಬಿದ್ದ JCB
ಕರ್ನಾಟಕದ 6 ನಗರ ವಿಮಾನ ಸೇವೆ ಬಲವರ್ಧನೆಗೆ ಎಂಬಿ ಪಾಟೀಲ್ ದಿಟ್ಟ ಹೆಜ್ಜೆ!

‘ಇಂಟರ್ವಲ್’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ

ವೈರಮುಡಿ ಉತ್ಸವ ವೈಭವ: ಚೆಲುವನಾರಾಯಣನ ವಜ್ರ ಕಿರೀಟ ಕಣ್ತುಂಬಿಕೊಂಡ ಭಕ್ತ ಗಣ

ಪತಿರಾನ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್

ಜಮೀನು ಒತ್ತುವರಿ ಆರೋಪ: ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ!

‘ಇಂಟರ್ವಲ್’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ

ಪತಿರಾನ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್

ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ

ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು

ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ

ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ

ರಹಾನೆ ಸ್ಫೋಟಕ ಬ್ಯಾಟಿಂಗ್ಗೆ ದಂಗಾದ ಲಕ್ನೋ ಬೌಲರ್ಸ್

ಮೃತ್ಯುಂಜಯ ಸ್ವಾಮೀಜಿ ಯತ್ನಾಳ್ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್

ಕೆಕೆಆರ್ ಬೌಲರ್‌ಗಳ ಬೆವರಿಳಿಸಿದ ಪೂರನ್
