- Kannada News Photo gallery KGF Chapter 2 Team on Vacation mood Radhika Pandit Yash Prashanth Neel wife photo goes viral
ರಜೆಯ ಮೂಡ್ನಲ್ಲಿ ‘ಕೆಜಿಎಫ್ 2’ ತಂಡ; ವೈರಲ್ ಆಗುತ್ತಿವೆ ಫೋಟೋಗಳು
ಹಲವು ವರ್ಷದ ಶ್ರಮ ಫಲ ಕೊಟ್ಟಿರುವ ಖುಷಿ ‘ಕೆಜಿಎಫ್ 2’ ತಂಡದ್ದು. ಈ ಕಾರಣಕ್ಕೆ ತಂಡದ ಪ್ರಮುಖರು ವೆಕೇಶನ್ ಮೂಡ್ಗೆ ಹೋಗಿದ್ದಾರೆ.
Updated on: Apr 24, 2022 | 10:04 PM
Share

‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು ಹಿಟ್ ಆಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಈಗಲೂ ಮುಗಿ ಬೀಳುತ್ತಿದ್ದಾರೆ. ಹೀಗಾಗಿ, ಹಲವು ಶೋಗಳು ಈಗಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.

ಹಲವು ವರ್ಷದ ಶ್ರಮ ಫಲ ಕೊಟ್ಟಿರುವ ಖುಷಿ ‘ಕೆಜಿಎಫ್ 2’ ತಂಡದ್ದು. ಈ ಕಾರಣಕ್ಕೆ ತಂಡದ ಪ್ರಮುಖರು ವೆಕೇಶನ್ ಮೂಡ್ಗೆ ಹೋಗಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಅವರ ಪತ್ನಿ ಲಿಖಿತಾ, ಯಶ್-ರಾಧಿಕಾ ಪಂಡಿತ್, ಭುವನ್ ಗೌಡ, ವಿಜಯ್ ಕಿರಗಂದೂರು ಹಾಗೂ ಅವರ ಕುಟುಂಬದವರು ರಜೆಯ ಮಜ ಕಳೆಯುತ್ತಿದ್ದಾರೆ.

ಸಿನಿಮಾ ಕೆಲಸಗಳಿಂದ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿಲ್ಲ ಎಂದು ಪ್ರಶಾಂತ್ ನೀಲ್ ಈ ಮೊದಲು ಹೇಳಿಕೊಂಡಿದ್ದರು. ಈಗ ಅವರು ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ.

ಇತ್ತೀಚೆಗೆ ಗೋವಾ ಏರ್ಪೋರ್ಟ್ನಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಕಾಣಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು.
Related Photo Gallery
ಕಾಂಗ್ರೆಸ್ ಹೈಕಮಾಂಡ್ ನಡೆಗೆ ಅಬ್ದುಲ್ ಜಬ್ಬಾರ್ ಕೆಂಡಾಮಂಡಲ
ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲ
ಶಾಸಕ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್!
ಮಹಿಳೆಯ ಹಾಡು ಶುರುವಾಗುತ್ತಿದ್ದಂತೆಯೇ ಮುರಿದು ಬಿತ್ತು ಸ್ಟೇಜ್
180 ಅಪ್ರಾಪ್ತ ಬಾಲಕಿಯರ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ವೈರಲ್
ನಮ್ಮ ಮೆಟ್ರೋದಲ್ಲಿ ಮನಕಲಕುವ ದೃಶ್ಯ
ಬಿಗ್ಬಾಸ್ ಧನುಶ್ ಸಾಹಸಕ್ಕೆ ಬೆನ್ನುತಟ್ಟಿದ ಸುದೀಪ್: ವಿಡಿಯೋ ನೋಡಿ
: ಲಕ್ಷಾಂತರ ಭಾರತೀಯರ ಆರಾಧ್ಯ ದೈವ ಮೋದಿ
ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಪೊಲೀಸ್ ಎಂಟ್ರಿ
ಮೋದಿಯಿಂದ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ!




