- Kannada News Photo gallery KGF Chapter 2 Team on Vacation mood Radhika Pandit Yash Prashanth Neel wife photo goes viral
ರಜೆಯ ಮೂಡ್ನಲ್ಲಿ ‘ಕೆಜಿಎಫ್ 2’ ತಂಡ; ವೈರಲ್ ಆಗುತ್ತಿವೆ ಫೋಟೋಗಳು
ಹಲವು ವರ್ಷದ ಶ್ರಮ ಫಲ ಕೊಟ್ಟಿರುವ ಖುಷಿ ‘ಕೆಜಿಎಫ್ 2’ ತಂಡದ್ದು. ಈ ಕಾರಣಕ್ಕೆ ತಂಡದ ಪ್ರಮುಖರು ವೆಕೇಶನ್ ಮೂಡ್ಗೆ ಹೋಗಿದ್ದಾರೆ.
Updated on: Apr 24, 2022 | 10:04 PM
Share

‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು ಹಿಟ್ ಆಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಈಗಲೂ ಮುಗಿ ಬೀಳುತ್ತಿದ್ದಾರೆ. ಹೀಗಾಗಿ, ಹಲವು ಶೋಗಳು ಈಗಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.

ಹಲವು ವರ್ಷದ ಶ್ರಮ ಫಲ ಕೊಟ್ಟಿರುವ ಖುಷಿ ‘ಕೆಜಿಎಫ್ 2’ ತಂಡದ್ದು. ಈ ಕಾರಣಕ್ಕೆ ತಂಡದ ಪ್ರಮುಖರು ವೆಕೇಶನ್ ಮೂಡ್ಗೆ ಹೋಗಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಅವರ ಪತ್ನಿ ಲಿಖಿತಾ, ಯಶ್-ರಾಧಿಕಾ ಪಂಡಿತ್, ಭುವನ್ ಗೌಡ, ವಿಜಯ್ ಕಿರಗಂದೂರು ಹಾಗೂ ಅವರ ಕುಟುಂಬದವರು ರಜೆಯ ಮಜ ಕಳೆಯುತ್ತಿದ್ದಾರೆ.

ಸಿನಿಮಾ ಕೆಲಸಗಳಿಂದ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿಲ್ಲ ಎಂದು ಪ್ರಶಾಂತ್ ನೀಲ್ ಈ ಮೊದಲು ಹೇಳಿಕೊಂಡಿದ್ದರು. ಈಗ ಅವರು ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ.

ಇತ್ತೀಚೆಗೆ ಗೋವಾ ಏರ್ಪೋರ್ಟ್ನಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಕಾಣಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು.
Related Photo Gallery
‘45’ ಪ್ರೀಮಿಯರ್ ಶೋ: ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ಫ್ಯಾನ್ಸ್ ಸಂಭ್ರಮ
ಫ್ಯಾನ್ಸ್ ವಾರ್ ಬಗ್ಗೆ ನಟ ವಿನೋದ್ ರಾಜ್ ಮಾತು: ವಿಡಿಯೋ
ಬಿಕ್ಲು ಶಿವ ಕೊಲೆ ಕೇಸ್: ಭೈರತಿ ಬಸವರಾಜ್ಗೆ ಮತ್ತಷ್ಟು ಸಂಕಷ್ಟ?
15 ಸಿಕ್ಸರ್, 16 ಬೌಂಡರಿ, 190 ರನ್ ಬಾರಿಸಿದ ವೈಭವ್
ಸರ್ಕಲ್ ಮಧ್ಯೆ ಕೈಕೊಟ್ಟ ಡಕೋಟಾ ಸರ್ಕಾರಿ ಬಸ್
ಸರ್ಕಾರಿ ಶಾಲೆ ಮಕ್ಕಳ ಹೆಲಿಕಾಪ್ಟರ್ ಸವಾರಿ: ಫುಲ್ ಜಾಲಿ ಜಾಲಿ
ಬಿಗ್ ಬಾಸ್: ಗಿಲ್ಲಿ ಮಾತು ಕೇಳಿ ಬಿದ್ದುಬಿದ್ದು ನಕ್ಕ ಅಶ್ವಿನಿ ಗೌಡ ತಾಯಿ
ವಿಜಯಲಕ್ಷ್ಮಿ ಮಾತನಾಡಿರೋದು ಸುದೀಪ್ ಬಗ್ಗೆ ಅಲ್ಲ: ರಕ್ಷಿತಾ
ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ
ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಚಳಿಯಲ್ಲಿ ಬಿಸಿ ಬಿಸಿಯಾಗಿ ಕಾರ್ನ್ ಪಕೋಡ ಮಾಡಿ ನೋಡಿ
ಮಿರ್ಚಿ ಪಕೋಡ ಈ ರೀತಿ ಮಾಡಿ ನೋಡಿ! ಮತ್ತೆ ಮತ್ತೆ ಮಾಡಿ ತಿನ್ನುವುದರಲ್ಲಿ ಸಂಶಯವೇ ಇಲ್ಲ
ಬಿಗ್ಬಾಸ್ ಮನೆಯ ಡಿಂಪಲ್ ಸ್ಟಾರ್ ಗಿಲ್ಲಿ: ಹೇಗೆ ನೀವೇ ನೋಡಿ
ನಟಿ ವೇಧಿಕಾ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ ಇಲ್ಲಿದೆ ನೋಡಿ ವಿಡಿಯೋ
ಶ್ರದ್ಧಾ ಶ್ರೀನಾಥ್ಗೆ ಇನ್ಸ್ಟಾಗ್ರಾಂ ಎಂದರೆ ಏಕಿಷ್ಟ? ವಿಡಿಯೋ ನೋಡಿ
ತಾಯಿಯ ಪ್ರೀತಿಗೆ ಮಿಗಿಲಾದುದು ಯಾವುದು ಇಲ್ಲ




