AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಮೆಕ್ಕೆಜೋಳ ತೆನೆಯಲ್ಲಿ ರಾಮಮಂದಿರ ನಿರ್ಮಾಣ, ಇಲ್ಲಿದೆ ಫೋಟೋಸ್​​

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗಿದೆ. ಕರ್ನಾಟಕದಲ್ಲೂ ಒಂದು ರಾಮಮಂದಿರ ನಿರ್ಮಾಣವಾಗಿದ್ದು, ಅದು ಮೆಕ್ಕೆಜೋಳದಲ್ಲಿ. ಹೌದು ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳದಲ್ಲಿ ರಾಮಮಂದಿರ ನಿರ್ಮಾಣವಾಗಿದೆ.

ಸಂಜಯ್ಯಾ ಚಿಕ್ಕಮಠ
| Edited By: |

Updated on: Jan 14, 2024 | 7:49 AM

Share
ಅಯೋಧ್ಯೆ  ರಾಮಮಂದಿರ

Ayodhya Tour: Various tour package announced by agencies

1 / 9
Koppal Farmer built Ram Mandir in maize

ಕರ್ನಾಟಕದಲ್ಲೂ ಒಂದು ರಾಮಮಂದಿರ ನಿರ್ಮಾಣವಾಗಿದ್ದು, ಅದು ಮೆಕ್ಕೆಜೋಳದಲ್ಲಿ

2 / 9
Koppal Farmer built Ram Mandir in maize

ಹೌದು ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳದಲ್ಲಿ ರಾಮಮಂದಿರ ನಿರ್ಮಾಣವಾಗಿದೆ.

3 / 9
Koppal Farmer built Ram Mandir in maize

ಓಜನಹಳ್ಳಿ ಗ್ರಾಮದ ರೈತ ತಾತನಗೌಡ ಎಂಬುವರ ಜಮೀನಿನಲ್ಲಿ ಮೆಕ್ಕೆಜೋಳದಲ್ಲಿ ರಾಮಮಂದಿರ ಕಟ್ಟಲಾಗಿದೆ.

4 / 9
Koppal Farmer built Ram Mandir in maize

ರೈತ ತಾತನಗೌಡ ಖಾಸಗಿ ಸೀಡ್ಸ್ ಕಂಪನಿ ಸಹಯೋಗದೊಂದಿಗೆ ತಾನು ಬೆಳೆದಿದ್ದ ಮೆಕ್ಕೆಜೋಳದಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದಾರೆ.

5 / 9
Koppal Farmer built Ram Mandir in maize

ಸರಿಸುಮಾರು ಐದು ಸಾವಿರ ಮೆಕ್ಕೆಜೋಳ ತೆನೆಗಳನ್ನು ಬಳಸಿ ರಾಮಮಂದಿರ ನಿರ್ಮಿಸಲಾಗಿದೆ.

6 / 9
Koppal Farmer built Ram Mandir in maize

ಕಳೆದ ಒಂದು ವಾರದಿಂದ 10 ಜನ ಕಾರ್ಮಿಕರು ಪರಿಶ್ರಮದಿಂದ ಈ ರಾಮಮಂದಿರ ನಿರ್ಮಾಣವಾಗಿದೆ.

7 / 9
Koppal Farmer built Ram Mandir in maize

ಮೆಕ್ಕೆಜೋಳ ತೆನೆಯಲ್ಲಿ ಕಟ್ಟಲಾದ ರಾಮಮಂದಿರವನ್ನು ನೋಡಲು ಸಾಕಷ್ಟು ಜನ ಬರುತ್ತಿದ್ದಾರೆ.

8 / 9
Koppal Farmer built Ram Mandir in maize

ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವವರೆಗೆ ಅಂದರೆ ಜನವರಿ 22 ರವರಗೆ ಮೆಕ್ಕೆಜೋಳದಿಂದ ಕಟ್ಟಲಾದ ರಾಮಮಂದಿರ ಇರಲಿದೆ.

9 / 9