- Kannada News Photo gallery Love Mocktail 2 and Love 360 movie actress Rachana Inder birthday: Here is the beautiful photos
‘ಹೆಂಗೆ ನಾವು..’ ಅಂತ ಫೇಮಸ್ ಆದ ರಚನಾ ಇಂದರ್ಗೆ ಜನ್ಮದಿನ; ಇಲ್ಲಿವೆ ಸುಂದರ ಫೋಟೋಗಳು
ಉದಯೋನ್ಮುಖ ನಟಿ ರಚನಾ ಇಂದರ್ ಅವರಿಗೆ ಇಂದು (ಮಾ.6) ಜನ್ಮದಿನದ ಸಂಭ್ರಮ. ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಸಿನಿಮಾಗಳಿಂದ ಅವರು ಮನೆಮಾತಾಗಿದ್ದಾರೆ.
Updated on: Mar 06, 2022 | 12:01 PM

Love Mocktail 2 and Love 360 movie actress Rachana Inder birthday: Here is the beautiful photos

Love Mocktail 2 and Love 360 movie actress Rachana Inder birthday: Here is the beautiful photos

‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿಯೂ ರಚನಾ ಇಂದರ್ ನಟಿಸಿದ್ದಾರೆ. ಆದರೆ ಮೊದಲ ಪಾರ್ಟ್ನಲ್ಲಿ ಇದ್ದಷ್ಟು ಸ್ಕ್ರೀನ್ ಸ್ಪೇಸ್ 2ನೇ ಪಾರ್ಟ್ನಲ್ಲಿ ಸಿಕ್ಕಿಲ್ಲ. ಕೆಲವೇ ಹೊತ್ತು ಅವರು ತೆರೆ ಮೇಲೆ ಕಾಣಿಸಿಕೊಂಡರೂ ಕೂಡ ಜನರ ಚಪ್ಪಾಳೆ ಗಿಟ್ಟಿಸಿದ್ದಾರೆ.

ರಚನಾ ಇಂದರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಸದ್ಯ ಅವರನ್ನು 78 ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಬಗೆಬಗೆಯ ಫೋಟೋಶೂಟ್ ಮೂಲಕ ರಚನಾ ಗಮನ ಸೆಳೆಯುತ್ತಾರೆ.