Sitara Ghattamaneni: ಕ್ಯೂಟ್ ಫೋಟೋದಲ್ಲಿ ಮಿಂಚಿದ ಮಹೇಶ್ ಬಾಬು ಮಗಳು ಸಿತಾರಾ
ಸಿತಾರಾಗೆ ಈಗಿನ್ನು 10 ವರ್ಷ ವಯಸ್ಸು. ಆಗಲೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾಳೆ. ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಅವಳು ಕಾಣಿಸಿಕೊಂಡಿದ್ದಳು.

1 / 5

2 / 5

3 / 5

4 / 5

5 / 5