ಕಾಳಿ ವೇಷದಲ್ಲಿ ಮಿಂಚಿದ ಮೆಕ್ ಅಪ್ ಕಲಾವಿದೆ; ಪೋಟೋಗಳು ಇವೆ

ಶಾಲಾ ಮಕ್ಕಳಿಗಾಗಿ ನಡೆಯುವ ವಿವಿಧ ವೇಷ ಭೂಷಣ ಸ್ಪರ್ಧೆಗಳಿಗೆ ಮಕ್ಕಳಿಗೆ ಮೆಕ್ ಅಪ್ ಮಾಡುತ್ತಾರೆ. ಮದುವೆ ಸಮಾರಂಭಗಳಲ್ಲಿ ವಧುವಿಗೆ ಶೃಂಗಾರ ಮಾಡುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ರೂಪಾ ಸುರೇಶ್ ಗಮನ ಸೆಳೆದಿದ್ದಾರೆ.

1/5
 ರೊಬೋಟ್ ಚಿತ್ರದ ಮೆಕ್ ಅಪ್ ಮ್ಯಾನ್ಗಳ ಬಳಿ ತರಬೇತಿ ಪಡೆದ ರೂಪಾ ಸುರೇಶ್ ದಾವಣಗೆರೆಯಲ್ಲಿ ಸ್ಪೆಷಲ್ ಮೆಕ್ ಅಪ್ ಕಲಾವಿದೆಯಾಗಿದ್ದಾರೆ.

2/5
 ದಸರಾ ಹಬ್ಬದ ಪ್ರಯುಕ್ತ ದಾವಣಗೆರೆ ನಗರದ ಗುಂಡಿ ಸಭಾಂಗಣದಲ್ಲಿ ನಡೆದ ದಸರಾ ಉತ್ಸವದಲ್ಲಿ ಕಾಳಿ ವೇಷ ಹಾಕಿ ರೂಪಾ ಸುರೇಶ್ ಗಮನ ಸೆಳೆದಿದ್ದಾರೆ.

3/5
ವೇಷಕ್ಕೆ ತಕ್ಕಂತೆ ಹಾವ ಭಾವ. ಮೇಲಾಗಿ ಸಾಕ್ಷಾತ್ ಕಾಳಿಯ ಅವತಾರವೇ ಎನ್ನುವ ರೀತಿಯಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

4/5
ರೂಪಾ ಸುರೇಶ್ ದಾವಣಗೆರೆ ನಗರದ ವಿನೋಭನಗರದ ನಿವಾಸಿ. ಇವರು ಮೆಕ್ ಅಪ್ನಲ್ಲಿ ಖ್ಯಾತಿ ಗಳಿಸಿದ್ದಾರೆ.

5/5
ದಸರಾ ಹಬ್ಬದ ಪ್ರಯುಕ್ತ ನಡೆಯುವ ಡಾಂಡಿಯಾ ನೃತ್ಯ, ವೇಷ ಭೂಷಣ ಸ್ಪರ್ಧೆಗಳಲ್ಲಿ ರೂಪಾ ಸುರೇಶ್ ಭಾಗವಹಿಸುತ್ತಾರೆ.

Click on your DTH Provider to Add TV9 Kannada