AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳಯಾನ-2: ಸಿಬ್ಬಂದಿ ಮಾಡ್ಯೂಲ್ ಸಿದ್ಧಪಡಿಸಿದ ಇಸ್ರೋ

ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಇಸ್ರೋ ಸಿದ್ಧತೆಗಳನ್ನು ನಡೆಸಿದ್ದು. ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬ ಮಾದರಿಯನ್ನು ಸಿದ್ಧಪಡಿಸಿದೆ.

ಅಕ್ಷಯ್​ ಪಲ್ಲಮಜಲು​​
|

Updated on: Oct 07, 2023 | 11:23 AM

Share
ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ.

1 / 6
ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಇಸ್ರೋ ಸಿದ್ಧತೆಗಳನ್ನು ನಡೆಸಿದ್ದು. ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬ ಮಾದರಿಯನ್ನು ಸಿದ್ಧಪಡಿಸಿದೆ.

ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಇಸ್ರೋ ಸಿದ್ಧತೆಗಳನ್ನು ನಡೆಸಿದ್ದು. ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬ ಮಾದರಿಯನ್ನು ಸಿದ್ಧಪಡಿಸಿದೆ.

2 / 6
ಈ ಪರೀಕ್ಷಾ ಸಿಬ್ಬಂದಿ ನಿಯಂತ್ರಣ ಮಾಡ್ಯೂಲ್​ (control module) ಸ್ಕೇಲ್ಡ್​​ ಆವೃತ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಅವುಗಳ ನಿಯಂತ್ರಣ ಮತ್ತು ಫಲಿತಾಂಶ ಬಗ್ಗೆ ಮಾಹಿತಿಗಳನ್ನು ಈ ಮಾಡ್ಯೂಲ್ ನೀಡುತ್ತದೆ.

3 / 6
ಈ ನಿಯಂತ್ರಣ ಮಾಡ್ಯೂಲ್​ ಭೂಮಿಯಂತೆ ಮಂಗಳದ ವಾತಾವರಣದ ಬಗ್ಗೆ ಅನುಕರಿಸುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಆದರೆ ಇದಕ್ಕೆ ಯಾವುದೇ ಒತ್ತಡಗಳು ಇರಲ್ಲ ಎಂದು ಹೇಳಲಾಗಿದೆ. ಇದರಲ್ಲಿ ಪ್ಯಾರಾಚೂಟ್​​, ರಿಕವರಿ ಬ್ಯಾಟರಿಗಳು, ಆಕ್ಚುಯೇಶನ್ ಸಿಸ್ಟಮ್​​ಗಳಂತಹ ಸುರಕ್ಷಿತ ವೇಗವರ್ಧನೆಗಳ ಅಗತ್ಯ ವ್ಯವಸ್ಥೆಗಳನ್ನು ಹೊಂದಿರುತ್ತದೆ.

4 / 6
 ಈ ಮಾಡ್ಯೂಲ್  ನ್ಯಾವಿಗೇಷನ್​, ಸೀಕ್ವೆನ್ಸಿಂಗ್, ಟೆಲಿಮೆಟ್ರಿ ಮತ್ತು ವಿದ್ಯುತ್​​ ಪೂರೈಕೆ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇನ್ನು ಈ ಎಲ್ಲ ಕಾರ್ಯಗಳು ಪೂರ್ಣಗೊಂಡ ನಂತರ ಮಾಡ್ಯೂಲ್​​ ಬಂಗಾಳ ಕೊಲ್ಲಿಯಲ್ಲಿರುವ ಭಾರತೀಯ ನೌಕಪಡೆಯ ಮೀಸಲು ಪಡೆಯ ತರಬೇತಿ ಕೇಂದ್ರದಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

5 / 6
ಬೆಂಗಳೂರಿನ ಇಸ್ರೋದಿಂದ ವಿದ್ಯುತ್​​ ಮತ್ತು ಅಕೌಸ್ಟಿಕ್​​ ಪರೀಕ್ಷೆಗಳು ಪೂರ್ಣಗೊಂಡ ನಂತರ, ಈ ಮಾಡ್ಯೂಲ್​​ನ್ನು ಶ್ರೀಹರಿಕೋಟ ಸತೀಶ್ ಧವನ್​​​ ಬಾಹ್ಯಕಾಶ ಉಡ್ಡಯನ ಕೇಂದ್ರಕ್ಕೆ ಕಳುಹಿಸಲಾಗಿದೆ.

6 / 6
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್

ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​

ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?

ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?

‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ

ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್

ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ

ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!