Kannada News Photo gallery Mokshita Pai Cried in Bigg Boss house after some people hurt Entertainment News In Kannada
Mokshita Pai: ಬೇರೆಯವರ ನೋವಿಗೆ ಕಣ್ಣೀರು ಹಾಕಿದ ಮೋಕ್ಷಿತಾ ಪೈ
ಬಿಗ್ ಬಾಸ್ನಲ್ಲಿ ಒಂದು ಟಾಸ್ಕ್ ನೀಡಲಾಯಿತು. ಈ ಟಾಸ್ಕ್ ಆಡುವಾಗ ಸ್ಪರ್ಧಿಗಳಿಗೆ ಇತರರು ಡಿಸ್ಟರ್ಬ್ ಮಾಡಲು ಅವಕಾಶ ಇತ್ತು. ಅನೇಕರು ನೀರನ್ನು ಸೋಕುತ್ತಿದ್ದರು. ಕೆಲವರು ದಿಂಬುಗಳಲ್ಲಿ ಹೊಡೆಯುತ್ತಿದ್ದರು. ಇದರಿಂದ ತೊಂದರೆ ಆಗಿದೆ.