Nithya Menen: ಸಾಂಪ್ರದಾಯಿಕ ಲುಕ್ನಲ್ಲಿ ಮನಗೆದ್ದ ನಿತ್ಯಾ; ‘ಮೈನಾ’ ಬೆಡಗಿಯ ಫೋಟೋಗಳು ಇಲ್ಲಿವೆ
Nithya Menen photos: ಬಹುಭಾಷಾ ನಟಿ ನಿತ್ಯಾ ಮೆನನ್ ಸೀರೆ ಧರಿಸಿ ಮಿಂಚುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಮೈನಾ’ ಬೆಡಗಿಯ ಫೋಟೋಗಳಿಗೆ ಅಭಿಮಾನಿಗಳೂ ಮೆಚ್ಚುಗೆ ಸೂಚಿಸಿದ್ದು, ವೈರಲ್ ಆಗಿವೆ.
Updated on:Mar 14, 2022 | 10:03 PM
Share

ಬಹುಭಾಷಾ ನಟಿ ನಿತ್ಯಾ ಮೆನನ್ ತಮ್ಮ ಸ್ನಿಗ್ಧ ಸೌಂದರ್ಯದಿಂದ ಎಲ್ಲರ ಮನಸೆಳೆಯುತ್ತಾರೆ.

ಸರಳ, ಸಾಂಪ್ರದಾಯಿಕ ದಿರಿಸಿನಲ್ಲಿ ನಿತ್ಯಾ ಮಿಂಚುತ್ತಿರುವ ಫೋಟೋಗಳು ಇಲ್ಲಿವೆ.

ಕೆಲ ದಿನಗಳ ಹಿಂದಷ್ಟೇ ನಿತ್ಯಾ ಸೀರೆ ಧರಿಸಿ ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದರು.

ನಿತ್ಯಾರ ಸಿಂಪಲ್ ಲುಕ್ ಅಭಿಮಾನಿಗಳಿಗೆ ಪ್ರಿಯವಾಗಿತ್ತು.

ನಿತ್ಯಾ ಮೆನನ್ಗೆ ಸ್ಯಾಂಡಲ್ವುಡ್ನಲ್ಲೂ ದೊಡ್ಡ ಅಭಿಮಾನಿ ಬಳಗವಿದೆ.

‘ಮೈನಾ’ ಚಿತ್ರದ ತಮ್ಮ ಪಾತ್ರದ ಮೂಲಕ ಎಲ್ಲರ ಮನೆಮನವನ್ನು ತಲುಪಿದ್ದರು ನಿತ್ಯಾ.

‘ಕೋಟಿಗೊಬ್ಬ 2’ನಲ್ಲೂ ಅವರ ಪಾತ್ರ ಮೆಚ್ಚುಗೆ ಗಳಿಸಿತ್ತು.

ಪ್ರಸ್ತುತ ನಿತ್ಯಾ ನಟನೆಯ ಎರಡು ಚಿತ್ರಗಳು ರಿಲೀಸ್ಗೆ ಸಿದ್ಧವಿದೆ.

ವೆಬ್ ಸೀರೀಸ್ಗಳಲ್ಲೂ ನಟಿ ಬ್ಯುಸಿಯಾಗಿದ್ದಾರೆ.
Published On - 10:02 pm, Mon, 14 March 22
Related Photo Gallery
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?
ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು
Auqib Nabi: 18 ಪಂದ್ಯಗಳಲ್ಲಿ ಬರೋಬ್ಬರಿ 104 ವಿಕೆಟ್ಸ್..!
ಖಮೇನಿಯ ಸಾವು ಘೋಷಿಸುವಾಗ ಕಣ್ಣೀರು ಹಾಕಿದ ಇರಾನ್ ಟಿವಿ ನಿರೂಪಕ
PAK vs SL: ವಿವಾದಾತ್ಮಕ ತೀರ್ಪಿನಿಂದ ಸೋತ ಶ್ರೀಲಂಕಾ
ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಗೆ ಹಾನಿ?
ಗೋಣಿಬೀಡು ಬಳಿ 30ಕ್ಕೂ ಹೆಚ್ಚು ಕಾಡಾನೆಗಳ ದರ್ಬಾರ್, ಜನರು ಕಂಗಾಲು
ವಾಟ್ಸ್ಆ್ಯಪ್ ಬಳಸೋ ಎಲ್ಲರೂ ತಿಳಿಯಲೇಬೇಕಾದ ಸುದ್ದಿ!
ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನೋದು ನಿಜವೇ?
ಅಲೀಪುರಕ್ಕೆ ಅಲಿ ಖಮೇನಿ ಭೇಟಿ ನೀಡಿದ್ದಾಗಿನ ವಿಡಿಯೋ ವೈರಲ್
ಬುರ್ಜ್ ಖಲೀಫಾದ ಬಳಿ ಸ್ಫೋಟದ ಶಬ್ದ: ಜನರ ಸ್ಥಳಾಂತರ
ಮಾತೇ ಆಡದೆ ಸ್ಪೂರ್ತಿ ತುಂಬಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಇರಾನ್ ದಾಳಿಗೆ ಹೊತ್ತಿ ಉರಿದ ದುಬೈನ ಫೇಮಸ್ ಹೋಟೆಲ್
ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ಡ್ರೋನ್ ಪ್ರತಾಪ್: ವಿಡಿಯೋ ನೋಡಿ
ಮಳೆಯಲ್ಲಿ ಆನಂದಿಂದ ಕುಣಿದ ಹಿರಿಯ ನಟಿ ಸುಧಾ ಬೆಳವಾಡಿ: ವಿಡಿಯೋ



