Nithya Menen: ಸಾಂಪ್ರದಾಯಿಕ ಲುಕ್​ನಲ್ಲಿ ಮನಗೆದ್ದ ನಿತ್ಯಾ; ‘ಮೈನಾ’ ಬೆಡಗಿಯ ಫೋಟೋಗಳು ಇಲ್ಲಿವೆ

Nithya Menen photos: ಬಹುಭಾಷಾ ನಟಿ ನಿತ್ಯಾ ಮೆನನ್ ಸೀರೆ ಧರಿಸಿ ಮಿಂಚುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಮೈನಾ’ ಬೆಡಗಿಯ ಫೋಟೋಗಳಿಗೆ ಅಭಿಮಾನಿಗಳೂ ಮೆಚ್ಚುಗೆ ಸೂಚಿಸಿದ್ದು, ವೈರಲ್ ಆಗಿವೆ.

shivaprasad.hs
|

Updated on:Mar 14, 2022 | 10:03 PM

ಬಹುಭಾಷಾ ನಟಿ ನಿತ್ಯಾ ಮೆನನ್ ತಮ್ಮ ಸ್ನಿಗ್ಧ ಸೌಂದರ್ಯದಿಂದ ಎಲ್ಲರ ಮನಸೆಳೆಯುತ್ತಾರೆ.

1 / 9
ಸರಳ, ಸಾಂಪ್ರದಾಯಿಕ ದಿರಿಸಿನಲ್ಲಿ ನಿತ್ಯಾ ಮಿಂಚುತ್ತಿರುವ ಫೋಟೋಗಳು ಇಲ್ಲಿವೆ.

2 / 9
ಕೆಲ ದಿನಗಳ ಹಿಂದಷ್ಟೇ ನಿತ್ಯಾ ಸೀರೆ ಧರಿಸಿ ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದರು.

3 / 9
ನಿತ್ಯಾರ ಸಿಂಪಲ್ ಲುಕ್ ಅಭಿಮಾನಿಗಳಿಗೆ ಪ್ರಿಯವಾಗಿತ್ತು.

4 / 9
ನಿತ್ಯಾ ಮೆನನ್​ಗೆ ಸ್ಯಾಂಡಲ್​ವುಡ್​ನಲ್ಲೂ ದೊಡ್ಡ ಅಭಿಮಾನಿ ಬಳಗವಿದೆ.

5 / 9
‘ಮೈನಾ’ ಚಿತ್ರದ ತಮ್ಮ ಪಾತ್ರದ ಮೂಲಕ ಎಲ್ಲರ ಮನೆಮನವನ್ನು ತಲುಪಿದ್ದರು ನಿತ್ಯಾ.

6 / 9
‘ಕೋಟಿಗೊಬ್ಬ 2’ನಲ್ಲೂ ಅವರ ಪಾತ್ರ ಮೆಚ್ಚುಗೆ ಗಳಿಸಿತ್ತು.

7 / 9
ಪ್ರಸ್ತುತ ನಿತ್ಯಾ ನಟನೆಯ ಎರಡು ಚಿತ್ರಗಳು ರಿಲೀಸ್​ಗೆ ಸಿದ್ಧವಿದೆ.

8 / 9
ವೆಬ್​ ಸೀರೀಸ್​ಗಳಲ್ಲೂ ನಟಿ ಬ್ಯುಸಿಯಾಗಿದ್ದಾರೆ.

9 / 9

Published On - 10:02 pm, Mon, 14 March 22

Follow us