- Kannada News Photo gallery Photo gallery baadal nanjundaswamy depicts civic issues thru his paint and brush
Photo Gallery | ಬದುಕಿನ ಬಣ್ಣವೇ ’ಬಾದಲ್‘ ಆದರೆ..
Updated on:Jan 02, 2021 | 8:59 PM

ಬಾಯಿತೆರೆದಿದ್ದು ಗುಂಡಿಯೋ.. ರಕ್ಕಸನೋ?

ಇಲ್ಲಿ ಚಿತ್ರ ಯಾವುದು?

ಜೀಬ್ರಾ ಕ್ರಾಸ್ ಎನ್ನಬಹುದೇ?

ರಸ್ತೆನೋ.. ರೆಸ್ಟೋರೆಂಟೋ.. ಸ್ವಿಮ್ಮಿಂಗ್ ಫೂಲೋ..

ಗುಂಡಿ ಮುಚ್ಚದಿದ್ರೆ ಮೊಸಳೆ ಬರುತ್ತೆ ಹುಷಾರ್!

ಗೋಡೆಯ ಮೇಲೆ ಕ್ರಿಕೆಟ್ ಗೋಡೆ..

ಮುಂದೆ ಬರಬೇಡಿ ಎಚ್ಚರ.. ಕಟ್ಟೆಚ್ಚರ..

ಇದನ್ನ ಸರಿ ಮಾಡೋಕೂ ಹಣ ಚೆಲ್ಲಬೇಕೇನ್ರೀ..

3D ಹುಲಿರಾಯ..

ಬಾದಲ್ ಕಣ್ಣಿಗೆ ಖಾಲಿ ಗೋಡೆ ಬಿದ್ದರೆ..

ನವಿಲು ಕಣ್ಣೀರು ಹಾಕಿದ್ದೇಕೆ?

ಮೊದಲು.. ನಂತರ..

ನಿಂತಲ್ಲೇ ನಿಂತರೆ ರೆಕ್ಕೆ ಬರುತ್ತಾ?

ಎಲ್ಲಾದರೂ ಇರು, ಎಂತಾದರೂ ಇರು,, ಕಡ್ಡಾಯವಾಗಿ ಮಾಸ್ಕ್ ಧರಿಸಿರು..

ರೆಕ್ಕೆ ಇದ್ದರೆ ಸಾಕೇ.. ಜೊತೆಗೆ ಮಾಸ್ಕೂ ಬೇಕೇ?

ಇದನ್ನ ನೋಡಿ ಆದ್ರೂ ಹೆದರಿಕೊಳ್ಳಿ ಸ್ವಾಮೀ..

ಬಣ್ಣ ಕಲಿಸಿದ ಪಾಠಗಳು..

ಹಿಂಗಿದ್ದಿದ್ ಹಿಂಗಾಯ್ತ್ ನೋಡಿ..

ರಸ್ತೆ ಹೀಗೆ ಕೂಗುತ್ತಿರಬಹುದೇ?

2020 ರಲ್ಲಿ ಎಲ್ಲರ ಜೀವನಾನೂ ತೂಗಾಡಿದೆ ಬಿಡಿ..

ಬ್ರಶ್ ಹಿಡಿದು ಸಮಾಜಕ್ಕೆ ಪಾಠ ಮಾಡೋ ಮೇಷ್ಟ್ರು ಈಗ ಕನ್ನಡ ಮೇಷ್ಟ್ರಾದ್ರಾ?

ಕಲಾವಿದ ಬಾದಲ್ ನಂಜುಂಡಸ್ವಾಮಿ ಕೈ ಚಳಕದಲ್ಲಿ ಮೂಡಿದ ಚಿತ್ರಗಳು
Published On - 5:45 pm, Sat, 2 January 21



