Harnaaz Sandhu: ಮಿಸ್ ಯುನಿವರ್ಸ್ 2021ರ ವಿಜೇತೆ ಹರ್ನಾಜ್ ಸಂಧು ಬ್ಯೂಟಿಫುಲ್ ಗ್ಯಾಲರಿ
Miss Universe 2021: ಚಂಡೀಗಡ ಮೂಲದ ಹರ್ನಾಜ್ ಸಂಧು ಅವರು 2021 ನೇ ಸಾಲಿನ ಮಿಸ್ ಯುನಿವರ್ಸ್ ಪಟ್ಟವನ್ನು ಅಲಂಕರಿಸಿದ್ದಾರೆ. ಮಿಸ್ ಯುನಿವರ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರಾದ ಮಲೈಕಾ ಅರೋರಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಹರ್ನಾಜ್ ಸಂಧು ಅವರ ಬ್ಯೂಟಿಫುಲ್ ಗ್ಯಾಲರಿ ಇಲ್ಲಿದೆ.
Updated on:Dec 13, 2021 | 1:05 PM
Share

ಹರ್ನಾಜ್ ಸಂಧು ಮಿಸ್ ಯುನಿವರ್ಸ್ ಸ್ಪರ್ಧೆ ಗೆದ್ದ ಕ್ಷಣ
1 / 9

ಪ್ಯಾಷನ್ ಶೋ ರಿಹರ್ಸಲ್ ವೇಳೆಯಲ್ಲಿ ಪಿಂಕ್ ಡ್ರೆಸ್ನಲ್ಲಿ ಕಾಣಿಸಿಕೊಂಡ ಹರ್ನಾಜ್ ಸಂದು
2 / 9

ಶೂಟಿಂಗ್ ವೇಳೆಯಲ್ಲಿ ಹರ್ನಾಜ್ ಸಂಧು ಲುಕ್
3 / 9

ಜಾಹೀರಾತು ಶೂಟಿಂಗ್ ವೇಳೆಯಲ್ಲಿ ಹರ್ನಾಜ್ ಸಂಧು ಲುಕ್
4 / 9

ಮಿಸ್ ಯುನಿವರ್ಸ್ 2021ರಲ್ಲಿ ಹರ್ನಾಜ್ ಸಂಧು
5 / 9

ಮಿಸ್ ಯುನಿವರ್ಸ್ ಸ್ಪೆರ್ಧೆಯಲ್ಲಿ ಹರ್ನಾಜ್ ಸಂಧು ನಡಿಗೆ
6 / 9

ಇಸ್ರೆಲ್ನಲ್ಲಿ ಹೆಲ್ತ್ ಕ್ಯಾಂಪ್ಗೆ ಹರ್ನಾಜ್ ಸಂಧು ಭೇಟಿ ನೀಡಿದ ಸಂದರ್ಭ
7 / 9

ಮಿಸ್ ಯುನಿವರ್ಸ ಸ್ಪರ್ಧೆಗೆ ತೆರಳುವ ಮುನ್ನ ಹರ್ನಾಜ್ ಸಂಧು ಕಾಣಿಸಿಕೊಂಡಿದ್ದು ಹೀಗೆ
8 / 9

ತಮಿಳುನಾಡಿನ ಕೋರಲ್ ಬೀಷ್ ದಂಡೆಯ ಮೇಲೆ ಹರ್ನಾಜ್ ಸಂಧು ಕಾಣಿಸಿಕೊಂಡಿದ್ದು ಹೀಗೆ
9 / 9
Published On - 4:32 pm, Fri, 10 December 21

TV9 Web
TV9 Kannada
Read More
Related Photo Gallery
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್ಬಾಸ್ ಮನೆಯಲ್ಲಿ ಆಸಿಯಾ, ಯಶಸ್ ‘ಮಿಡ್ ನೈಟ್ ಆಫರೇಷನ್’
ಎಸ್ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ



