ಸಿಎಂ ಭೇಟಿ ಮಾಡಿದ ವಾಣಿಜ್ಯ ಮಂಡಳಿ ಪದಾಧಿಕಾರಿಗಳು: ಮಾಡಿದ ಮನವಿಗಳೇನು?
Siddaramaiah: ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಇಟ್ಟ ಬೇಡಿಕೆಗಳೇನು?
Updated on: Jul 11, 2023 | 10:58 PM

ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಭೇಟಿಯಾದರು.

ಚಿತ್ರಮಂದಿರಗಳ ಟಿಕೆಟ್ ದರ ಇಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಿಎಂ ಮುಂದೆ ಪದಾಧಿಕಾರಿಗಳು ಇರಿಸಿದ್ದಾರೆ.

ಡಿಜಿಟಲ್ ಪ್ರೊಜೆಕ್ಟರ್ಗಳನ್ನು ಖರೀದಿಸಲು ಚಿತ್ರಮಂದಿರ ಮಾಲೀಕರಿಗೆ 15 ಲಕ್ಷ ಸಹಾಯ ಧನ ನೀಡುವಂತೆ ಬೇಡಿಕೆ ಇರಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿನ ಚಿತ್ರಮಂದಿರವನ್ನು ಉನ್ನತೀಕರಿಸುವಂತೆಯೂ ಬೇಡಿಕೆ ಇರಿಸಲಾಗಿದೆ.

ತಾತ್ಕಾಲಿಕ ಹಾಗೂ ಅರೆ ತಾತ್ಕಾಲಿಕ ಚಿತ್ರಮಂದಿರಗಳ ಅವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ.

ಮಲ್ಟಿಪ್ಲೆಕ್ಸ್ಗಳ ಟಿಕೆಟ್ ದರ 250, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಟಿಕೆಟ್ ದರ 150ಕ್ಕೆ ನಿಗದಿಪಡಿಸುವಂತೆ ಮನವಿ.

ಮನವಿ ಸ್ವೀಕರಿಸಿರುವ ಸಿಎಂ ಸಿದ್ದರಾಮಯ್ಯ, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
Related Photo Gallery

ಅಂತಿಮ 12: ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

ವಿರಾಟ್ ಕೊಹ್ಲಿ ನಿವೃತ್ತಿ? ನಿರ್ಧಾರ ಬದಲಿಸುವಂತೆ ಬಿಸಿಸಿಐ ಮನವಿ

IPL 2025: ಐಪಿಎಲ್ ತಡವಾದ್ರೆ, RCB ತಂಡದ ನಾಲ್ವರು ಅಲಭ್ಯ

IPL 2025: ಐಪಿಎಲ್ ಎಷ್ಟು ಬಾರಿ ಸ್ಥಗಿತಗೊಂಡಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಟರ್ಕಿಶ್ ಡ್ರೋನ್ಗಳಿಂದ ಭಾರತದ ಮೇಲೆ ಪಾಕ್ ದಾಳಿ, ಇಂದು ಏನೇನಾಯ್ತು?

ಭಾರತ-ಪಾಕ್ ನಡುವೆ ನಿಲ್ಲದ ದಾಳಿ, ಗಡಿಯಲ್ಲಿ ಪ್ರಾಣಭೀತಿ; ಇಂದು ಏನೇನಾಯ್ತು?

ಇಂತಹ ಅತ್ತೆ ಇದ್ದರೆ ಸೊಸೆಯ ಜೀವನವೇ ನರಕವಾಗುತ್ತಂತೆ

ಭಾರತದಲ್ಲಿ ರೈಲುಗಳಿಗೆ ಹೇಗೆ ಬೇರೆ ಬೇರೆ ಹೆಸರಿಡಲಾಗುತ್ತದೆ ಗೊತ್ತಾ?

ಒಂದೇ ಏಟಿಗೆ ಆಡಿ ಕಾರು ಅಪ್ಪಚ್ಚಿ, ದುಬಾರಿ ಕಾರಿನ ಭಯಾನಕ ಫೋಟೋಗಳು

IPL 2025: ಈ 4 ತಂಡಗಳು ಪ್ಲೇಆಫ್ ಆಡುವುದು ಖಚಿತ ಎಂದ ಮಾರ್ಕ್ ಬೌಚರ್
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ

ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ

ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್

ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ

Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ

ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ

ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?

ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ

ಪಾಕ್ ಡ್ರೋನ್ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್ಗೆ ಬೆಚ್ಚಿಬಿದ್ದ ಜಮ್ಮು
