ಗವಿಮಠ ಜಾತ್ರೆ ಅಂಗವಾಗಿ ದಿವ್ಯಾಂಗ ಚೇತನರಿಗೆ ಕಂಕಣ ಭಾಗ್ಯ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟ 21 ಜೋಡಿ
ಕೊಪ್ಪಳ ನಗರದಲ್ಲಿರ ಗವಿಮಠದ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಗವಿಮಠದ ಜಾತ್ರೆ ಅಂಗವಾಗಿ ಇಂದು (ಜ.21) ದಿವ್ಯಾಂಗ ಚೇತನರಿಗೆ ಮದುವೆ ಮಾಡಿಸಲಾಯಿತು. ದಿವ್ಯಾಂಗ ಚೇತನರ ಸಾಮೂಹಿಕ ವಿವಾಹ ಮಠದ ಆವರಣದಲ್ಲಿ ನಡೆದಿದ್ದು, 21 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು
Updated on: Jan 21, 2024 | 7:08 PM
Share

ಕೊಪ್ಪಳ ನಗರದಲ್ಲಿರ ಗವಿಮಠದ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಗವಿಮಠದ ಜಾತ್ರೆ ಅಂಗವಾಗಿ ಇಂದು (ಜ.21) ದಿವ್ಯಾಂಗ ಚೇತನರಿಗೆ ಮದುವೆ ಮಾಡಿಸಲಾಯಿತು.

ದಿವ್ಯಾಂಗ ಚೇತನರ ಸಾಮೂಹಿಕ ವಿವಾಹ ಮಠದ ಆವರಣದಲ್ಲಿ ನಡೆದಿದ್ದು, 21 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು

ಗವಿಸಿದ್ದೇಶ್ವರ ಸ್ವಾಮೀಜಿ ಸ್ವತಃ ಮುಂದೆ ನಿಂತು ವಿವಾಹ ನೆರವೇರಿಸಿ, ದಂಪತಿಗಳಿಗೆ ಆಶಿರ್ವಾದ ಮಾಡಿದರು.

ಗವಿಸಿದ್ದೇಶ್ವರ ಮಠ (ಗವಿಮಠ) ಉತ್ತರ ಕರ್ನಾಟಕದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ. ಗವಿಮಠವು ಕನಿಷ್ಠ 800 ವರ್ಷಗಳಷ್ಟು ಹಳೆಯದಾಗಿದೆ.

ಗವಿಮಠ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು, ಅನ್ನದಾನ, ಆಧ್ಯಾತ್ಮಿಕ ಜ್ಞಾನವನ್ನು ನೀಡುತ್ತದೆ. ಹೀಗೆ ಸಮಾಜವನ್ನು ಉನ್ನತಿಗೊಳಿಸುವಲ್ಲಿ ತೊಡಗಿಸಿಕೊಂಡಿದೆ.

ಗವಿಮಠದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಕೊಪ್ಪಳ ಜಿಲ್ಲೆಯ ಪ್ರಮುಖ ಕಾರ್ಯಕ್ರಮವಾಗಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಅನ್ನ ಪ್ರಸಾದವಿರುತ್ತದೆ.
Related Photo Gallery
ಮೃತ ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್: ಸಚಿವ ಸತೀಶ್ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು




