ಗವಿಮಠ ಜಾತ್ರೆ ಅಂಗವಾಗಿ ದಿವ್ಯಾಂಗ ಚೇತನರಿಗೆ ಕಂಕಣ ಭಾಗ್ಯ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟ 21 ಜೋಡಿ
ಕೊಪ್ಪಳ ನಗರದಲ್ಲಿರ ಗವಿಮಠದ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಗವಿಮಠದ ಜಾತ್ರೆ ಅಂಗವಾಗಿ ಇಂದು (ಜ.21) ದಿವ್ಯಾಂಗ ಚೇತನರಿಗೆ ಮದುವೆ ಮಾಡಿಸಲಾಯಿತು. ದಿವ್ಯಾಂಗ ಚೇತನರ ಸಾಮೂಹಿಕ ವಿವಾಹ ಮಠದ ಆವರಣದಲ್ಲಿ ನಡೆದಿದ್ದು, 21 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು
Updated on: Jan 21, 2024 | 7:08 PM
Share

ಕೊಪ್ಪಳ ನಗರದಲ್ಲಿರ ಗವಿಮಠದ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಗವಿಮಠದ ಜಾತ್ರೆ ಅಂಗವಾಗಿ ಇಂದು (ಜ.21) ದಿವ್ಯಾಂಗ ಚೇತನರಿಗೆ ಮದುವೆ ಮಾಡಿಸಲಾಯಿತು.

ದಿವ್ಯಾಂಗ ಚೇತನರ ಸಾಮೂಹಿಕ ವಿವಾಹ ಮಠದ ಆವರಣದಲ್ಲಿ ನಡೆದಿದ್ದು, 21 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು

ಗವಿಸಿದ್ದೇಶ್ವರ ಸ್ವಾಮೀಜಿ ಸ್ವತಃ ಮುಂದೆ ನಿಂತು ವಿವಾಹ ನೆರವೇರಿಸಿ, ದಂಪತಿಗಳಿಗೆ ಆಶಿರ್ವಾದ ಮಾಡಿದರು.

ಗವಿಸಿದ್ದೇಶ್ವರ ಮಠ (ಗವಿಮಠ) ಉತ್ತರ ಕರ್ನಾಟಕದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ. ಗವಿಮಠವು ಕನಿಷ್ಠ 800 ವರ್ಷಗಳಷ್ಟು ಹಳೆಯದಾಗಿದೆ.

ಗವಿಮಠ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು, ಅನ್ನದಾನ, ಆಧ್ಯಾತ್ಮಿಕ ಜ್ಞಾನವನ್ನು ನೀಡುತ್ತದೆ. ಹೀಗೆ ಸಮಾಜವನ್ನು ಉನ್ನತಿಗೊಳಿಸುವಲ್ಲಿ ತೊಡಗಿಸಿಕೊಂಡಿದೆ.

ಗವಿಮಠದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಕೊಪ್ಪಳ ಜಿಲ್ಲೆಯ ಪ್ರಮುಖ ಕಾರ್ಯಕ್ರಮವಾಗಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಅನ್ನ ಪ್ರಸಾದವಿರುತ್ತದೆ.
Related Photo Gallery
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್
ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು




