- Kannada News Photo gallery Karnataka News In Kannada: PM Modi received a picture from the artist at Mangaluru Road Show
ಮಂಗಳೂರಿನ ಕಲಾವಿದನ ಕೈಚಳಕಕ್ಕೆ ಮೋದಿ ಫಿದಾ: ರೋಡ್ ಶೋ ವೇಳೆ ಫೋಟೋ ಕೇಳಿ ಪಡೆದ ನಮೋ
ಲೋಕಸಭಾ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕಡಲನಗರಿ ಮಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಯುವ ಕಲಾವಿದರೊಬ್ಬರು ಬಿಡಿಸಿದ ತಮ್ಮ ಚಿತ್ರವನ್ನು ಪ್ರಧಾನಿ ಮೋದಿ ಪಡೆದುಕೊಂಡಿದ್ದಾರೆ.
Updated on: Apr 15, 2024 | 3:48 PM
Share

ಲೋಕಸಭಾ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕಡಲನಗರಿ ಮಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಯುವ ಕಲಾವಿದರೊಬ್ಬರು ಬಿಡಿಸಿದ ತಮ್ಮ ಫೋಟೋವನ್ನು ಪ್ರಧಾನಿ ಮೋದಿ ಪಡೆದುಕೊಂಡಿದ್ದಾರೆ.

ನಿನ್ನೆ ಮಂಗಳೂರಿಗೆ ಆಮಿಸಿದ್ದ ಪ್ರಧಾನಿ ಮೋದಿಗೆ ಕೊಡಲೆಂದೇ ತೊಕ್ಕೊಟ್ಟು ನಿವಾಸಿ ಯುವ ಕಲಾವಿದ ಕಿರಣ್ ಎಂಬುವವರು ಚಿತ್ರವನ್ನು ಬಿಡಿಸಿದ್ದಾರೆ.

20X24 ಫ್ರೇಮ್ನಲ್ಲಿ ಪ್ರಧಾನಿ ಮೋದಿಯವರ ಆಯಿಲ್ ಪೇಂಟ್ ಚಿತ್ರವನ್ನು ಬಿಡಿಸಿದ್ದು, ರೋಡ್ ಶೋ ವೇಳೆ ತಾನು ಬಿಡಿಸಿದ ಚಿತ್ರವನ್ನು ಮೋದಿ ಎದುರು ಪ್ರದರ್ಶಿಸಿದ್ದಾರೆ.

ಈ ವೇಳೆ ಚಿತ್ರವನ್ನು ನೋಡಿ ಮೆಚ್ಚಿಕೊಂಡ ಪ್ರಧಾನಿ ಮೋದಿ ನೀಡುವಂತೆ ಹೇಳಿದ್ದಾರೆ.

ಎಸ್ಪಿಜಿ ಅಧಿಕಾರಿಗಳ ಬಳಿ ಫೋಟೋ ಪಡೆಯುವಂತೆ ಮೋದಿ ಸೂಚನೆ ನೀಡಿದ್ದು, ಅತ್ತ ಪ್ರಧಾನಿ ಫೋಟೋ ಸ್ವೀಕರಿಸಿದಕ್ಕೆ ಕಲಾವಿದ ಕಿರಣ್ ಖುಷಿ ವ್ಯಕ್ತಪಡಿಸಿದ್ದಾರೆ.
Related Photo Gallery
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸ್ಕ್ವಾಷ್ ವಿಶ್ವಕಪ್ ಗೆದ್ದ ಭಾರತ
VIDEO: ರಣರೋಚಕ ಪಂದ್ಯ ರನೌಟ್ನೊಂದಿಗೆ ಅಂತ್ಯ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ



