ಕಲಬುರಗಿಯಲ್ಲಿ ಪ್ರಧಾನಿ ಮೋದಿ ಮಿನಿ ರೋಡ್ ಶೋ; ಇಲ್ಲಿದೆ ಝಲಕ್
ಇಂದು ಮಧ್ಯಾಹ್ನ ಸೇನಾ ಹೆಲಿಕಾಪ್ಟರ್ ಮೂಲಕ ಕಲಬುರಗಿಗೆ ಆಗಮಿಸಿದ ಪ್ರಧಾನಿ ಮೋದಿ, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ. ಕಲಬುರಗಿ ಡಿ.ಆರ್ ಮೈದಾನದಿಂದ ಮೋದಿ ಮಿನಿ ರೋಡ್ ಶೋ ಆರಂಭಿಸಿದರು. ಸಮಾವೇಶದ ಮೈದಾನದಲ್ಲಿ ಬಿರು ಬಿಸಿಲನ್ನೂ ಲೆಕ್ಕಿಸದ ಜನರು ಕಿಕ್ಕಿರಿದು ಸೇರಿದ್ದು, ರಸ್ತೆ ಇಕ್ಕೆಲಗಳಲ್ಲಿ ನಿಂತು ಜೈ ಶ್ರೀರಾಮ್, ಜೈ ಮೋದಿ ಎಂದು ಘೋಷಣೆ ಕೂಗುತ್ತಾ ಅಬ್ ಕಿ ಬಾರ್ 400 ಪಾರ್ ಎಂದರು.

1 / 6

2 / 6

3 / 6

4 / 6

5 / 6

6 / 6
Published On - 3:42 pm, Sat, 16 March 24




