AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಯಾ ಭಟ್​ ಬಾಯ್​ಫ್ರೆಂಡ್ ​ಮೇಲೆ ಕಣ್ಣಿಟ್ಟ ಪೂಜಾ ಹೆಗ್ಡೆ; ಏನಿದು ಹೊಸ ಕಥೆ?

ಆಲಿಯಾ ಭಟ್​ ಬಾಯ್​ಫ್ರೆಂಡ್​ ರಣಬೀರ್ ಕಪೂರ್​ ಮೇಲೆ ಪೂಜಾ ಹೆಗ್ಡೆ ಕಣ್ಣಿಟ್ಟಿದ್ದಾರೆ. ಹಾಗಂತ ರಣಬೀರ್​ ಜತೆ ಡೇಟಿಂಗ್ ಮಾಡಬೇಕು ಎಂದು ಪೂಜಾ ಹೇಳಿಕೊಂಡಿಲ್ಲ. ನಟನೆ ವಿಚಾರವಾಗಿ ಅವರು ಈ ಮಾತನ್ನು ಹೇಳಿದ್ದಾರೆ.

TV9 Web
| Edited By: |

Updated on: Mar 06, 2022 | 3:38 PM

Share
ಪೂಜಾ ಹೆಗ್ಡೆ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಿದೆ. ಈಗ ಅವರ ನಟನೆಯ ‘ರಾಧೆ ಶ್ಯಾಮ್​’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಪ್ರಭಾಸ್​ ಜತೆ ಪೂಜಾ ತೆರೆಹಂಚಿಕೊಂಡಿದ್ದಾರೆ. ಈ ಮಧ್ಯೆ ಹೊಸ ಸುದ್ದಿ ಒಂದು ಹುಟ್ಟಿಕೊಂಡಿದೆ.

1 / 6
ಆಲಿಯಾ ಭಟ್​ ಬಾಯ್​ಫ್ರೆಂಡ್​ ರಣಬೀರ್ ಕಪೂರ್​ ಮೇಲೆ ಪೂಜಾ ಹೆಗ್ಡೆ ಕಣ್ಣಿಟ್ಟಿದ್ದಾರೆ. ಹಾಗಂತ ರಣಬೀರ್​ ಜತೆ ಡೇಟಿಂಗ್ ಮಾಡಬೇಕು ಎಂದು ಪೂಜಾ ಹೇಳಿಕೊಂಡಿಲ್ಲ. ನಟನೆ ವಿಚಾರವಾಗಿ ಅವರು ಈ ಮಾತನ್ನು ಹೇಳಿದ್ದಾರೆ.

ಆಲಿಯಾ ಭಟ್​ ಬಾಯ್​ಫ್ರೆಂಡ್​ ರಣಬೀರ್ ಕಪೂರ್​ ಮೇಲೆ ಪೂಜಾ ಹೆಗ್ಡೆ ಕಣ್ಣಿಟ್ಟಿದ್ದಾರೆ. ಹಾಗಂತ ರಣಬೀರ್​ ಜತೆ ಡೇಟಿಂಗ್ ಮಾಡಬೇಕು ಎಂದು ಪೂಜಾ ಹೇಳಿಕೊಂಡಿಲ್ಲ. ನಟನೆ ವಿಚಾರವಾಗಿ ಅವರು ಈ ಮಾತನ್ನು ಹೇಳಿದ್ದಾರೆ.

2 / 6
ಪೂಜಾ ಹೆಗ್ಡೆ ಅವರಿಗೆ ‘ರಾಧೆ ಶ್ಯಾಮ್​’ ಚಿತ್ರದ ಪ್ರಚಾರದ ವೇಳೆ ಒಂದಷ್ಟು ಪ್ರಶ್ನೆಗಳು ಎದುರಾದವು. ನೀವು ಯಾರ್ಯಾರ ಜತೆ ನಟಿಸಬೇಕು ಎಂದುಕೊಂಡಿದ್ದೀರಿ ಎಂದು ಪೂಜಾಗೆ ಕೇಳಾಯಿತು. ಬಾಲಿವುಡ್​ನಲ್ಲಿ ರಣಬೀರ್​ ಕಪೂರ್​ ಹೆಸರನ್ನು ಪೂಜಾ ಹೆಗ್ಡೆ ಹೇಳಿದ್ದಾರೆ. ಅವರ ಜತೆ ನಟಿಸಬೇಕು ಎನ್ನುವ ಆಸೆ ಪೂಜಾಗೆ ಇದೆ.

3 / 6
ತಮಿಳಿನಲ್ಲಿ ಧನುಷ್​ ಜತೆ ನಟಿಸಬೇಕು ಎನ್ನುವ ಆಸೆ ಪೂಜಾಗೆ ಇದೆ. ಧನುಷ್​ ಪ್ರತಿ ಸಿನಿಮಾದಲ್ಲೂ ಭಿನ್ನ ಕಥೆ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಪೂಜಾ ಈ ಮಾತನ್ನು ಹೇಳಿದ್ದಾರೆ.

4 / 6
ಹಿರಿಯ ನಟರಲ್ಲಿ ಕಮಲ್ ಹಾಸನ್​ ಅವರನ್ನು ಕಂಡರೆ ಪೂಜಾ ಹೆಗ್ಡೆಗೆ ಅಚ್ಚುಮೆಚ್ಚು. ಆದರೆ, ಕಮಲ್ ಜತೆ ನಟಿಸುವ ಅವಕಾಶ ಪೂಜಾಗೆ ಈವರೆಗೆ ಸಿಕ್ಕಿಲ್ಲ.

5 / 6
ಪೂಜಾ ಹೆಗ್ಡೆ

ಪೂಜಾ ಹೆಗ್ಡೆ

6 / 6
Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ

ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್

ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು

ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!

ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ

ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ