AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಗತಿ ಮನೆಯಲ್ಲಿ ಹೇಗಿತ್ತು ನೋಡಿ ರಕ್ಷಾ ಬಂಧನದ ಸಂಭ್ರಮ; ಪ್ರೀತಿಯ ಅಣ್ಣ ರಕ್ಷಿತ್​ಗೆ ರಾಖಿ ಕಟ್ಟಿದ ರಿಷಬ್ ಪತ್ನಿ

ಆಗಸ್ಟ್ 30 ರಕ್ಷಾ ಬಂಧನ. ಈ ವಿಶೇಷ ದಿನದಂದು ಪ್ರಗತಿ ಶೆಟ್ಟಿ ಅವರು ರಕ್ಷಿತ್​ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ‘ನನ್ನ ಚಿಂಟು ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯ’ ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ. ಇನ್ನು, ಅಣ್ಣ ರಣ್ವಿತ್​ಗೆ ರಾಧ್ಯ ರಾಖಿ ಕಟ್ಟಿದ್ದಾಳೆ.

ರಾಜೇಶ್ ದುಗ್ಗುಮನೆ
|

Updated on:Aug 31, 2023 | 10:02 AM

Share
ಪ್ರಗತಿ ಶೆಟ್ಟಿ-ರಕ್ಷಿತ್ ಶೆಟ್ಟಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರದ್ದು ಅಣ್ಣ-ತಂಗಿ ಸಬಂಧ. ರಿಷಬ್-ರಕ್ಷಿತ್ ಫ್ರೆಂಡ್ಸ್. ಹೀಗಾಗಿ, ರಕ್ಷಿತ್​ನ ಅಣ್ಣ ಎಂದು ಪ್ರಗತಿ ಸ್ವೀಕರಿಸಿದ್ದಾರೆ. ಅಣ್ಣನ ಮೇಲೆ ಅವರಿಗೆ ವಿಶೇಷ ಪ್ರೀತಿ ಇದೆ.

1 / 7
ರಿಷಬ್ ಹಾಗೂ ಪ್ರಗತಿ ಪ್ರೀತಿ ಮಾಡುವಾಗ ರಕ್ಷಿತ್ ಬೆಂಬಲವಾಗಿ ನಿಂತಿದ್ದರು. ಪ್ರಗತಿ ಬಗ್ಗೆ ರಕ್ಷಿತ್​ಗೆ ವಿಶೇಷ ಕಾಳಜಿ ಇದೆ. ಸ್ವಂತ ತಂಗಿಯ ರೀತಿಯೇ ಪ್ರಗತಿಯನ್ನು ಅವರು ನೋಡಿಕೊಳ್ಳುತ್ತಾರೆ. ಈಗ ಅಣ್ಣನಿಗೆ ಪ್ರಗತಿ ರಾಖಿ ಕಟ್ಟಿದ್ದಾರೆ.

2 / 7
ಆಗಸ್ಟ್ 30 ರಕ್ಷಾ ಬಂಧನ. ಈ ವಿಶೇಷ ದಿನದಂದು ಪ್ರಗತಿ ಶೆಟ್ಟಿ ಅವರು ರಕ್ಷಿತ್​ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ‘ನನ್ನ ಚಿಂಟು ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯ’ ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ.

3 / 7
ರಿಷಬ್​ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗೆ ಇಬ್ಬರು ಮಕ್ಕಳು. ಮಗನ ಹೆಸರು ರಣ್ವಿತ್​ ಶೆಟ್ಟಿ ಮಗಳಿಗೆ ರಾಧ್ಯ ಎಂದು ನಾಮಕರಣ ಮಾಡಲಾಗಿದೆ. ಇವರ ಫೋಟೋಗಳನ್ನು ಪ್ರಗತಿ ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.

4 / 7
ಇವರು ಕೂಡ ಸಂಭ್ರಮದಿಂದ ರಕ್ಷಾ ಬಂಧನ ಆಚರಿಸಿದ್ದಾರೆ. ಅಣ್ಣ ರಣ್ವಿತ್​ಗೆ ರಾಧ್ಯ ರಾಖಿ ಕಟ್ಟಿದ್ದಾಳೆ. ಈ ಫೋಟೋಗಳನ್ನು ಪ್ರಗತಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತಿದ್ದಾರೆ.

5 / 7
ಪ್ರಗತಿ ಶೆಟ್ಟಿ ಅವರು ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಕಾಂತಾರ’ ಚಿತ್ರಕ್ಕೆ ಅವರೇ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಜೊತೆಗೆ ಅತಿಥಿ ಪಾತ್ರ ಕೂಡ ಮಾಡಿದ್ದರು.

6 / 7
ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಮುಹೂರ್ತ ಆಗಸ್ಟ್ ಮಧ್ಯದಲ್ಲಿ ನಡೆಯಲಿದೆ ಎನ್ನಲಾಗಿತ್ತು. ಆದರೆ, ಸಿನಿಮಾ ಕೆಲಸ ಆರಂಭ ಆಗಿಲ್ಲ. ಸಖತ್ ಅದ್ದೂರಿಯಾಗಿ ಈ ಚಿತ್ರ ಸಿದ್ಧವಾಗಲಿದೆ.

7 / 7

Published On - 9:56 am, Thu, 31 August 23