AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿಯವರ ಅಮ್ಮ ಹೀರಾಬೆನ್ ಹುಟ್ಟುಹಬ್ಬ: ಅಮ್ಮ ಮಗನ ಬಾಂಧವ್ಯದ ಫೋಟೊ

ಪ್ರಧಾನಿ ನರೇಂದ್ರ ಮೋದಿಯವರ ಅಮ್ಮ ಹೀರಾಬೆನ್ ಅವರ 100ನೇ ಹುಟ್ಟುಹಬ್ಬ ಇಂದು. ಈ ಪ್ರಯುಕ್ತ ಅಮ್ಮ- ಮಗನ ಬಾಂಧವ್ಯದ ಕೆಲವು ಫೋಟೊಗಳು ಇಲ್ಲಿವೆ.

TV9 Web
| Edited By: |

Updated on: Jun 18, 2022 | 6:00 AM

Share
ಆಶೀರ್ವಾದ ನೀಡುತ್ತಿರುವ ಮೋದಿಯ ತಾಯಿ ಹೀರಾಬೆನ್ ಮೋದಿ

ಆಶೀರ್ವಾದ ನೀಡುತ್ತಿರುವ ಮೋದಿಯ ತಾಯಿ ಹೀರಾಬೆನ್ ಮೋದಿ

1 / 9
ಅದೆಷ್ಟು ದಿನವಾಗಿತ್ತು..ಆತ್ಮೀಯವಾಗಿ ಮಗನನ್ನು ಬರ ಮಾಡಿಕೊಳ್ಳುತ್ತಿರುವ ಮೋದಿಯ ಅಮ್ಮ

PM Narendra Modi Mother Heeraben Modi Turns 100 Years Today Heartwarming Photos of Mother and Son

2 / 9
ಮಗನಿಗೆ ಅಮ್ಮನಿಂದ ಉಪಚಾರ

ಮಗನಿಗೆ ಅಮ್ಮನಿಂದ ಉಪಚಾರ

3 / 9
ಮೋದಿ ಮತ್ತು ಅಮ್ಮ ಹೀರಾಬೆನ್ ಕುಶಲೋಪರಿ

ಮೋದಿ ಮತ್ತು ಅಮ್ಮ ಹೀರಾಬೆನ್ ಕುಶಲೋಪರಿ

4 / 9
ಮಾತುಕತೆಯಲ್ಲಿ ಅಮ್ಮ - ಮಗ

ಮಾತುಕತೆಯಲ್ಲಿ ಅಮ್ಮ - ಮಗ

5 / 9
ಅಮ್ಮನನ್ನು ಭೇಟಿಯಾದಾಗ ಮೋದಿ

ಅಮ್ಮನನ್ನು ಭೇಟಿಯಾದಾಗ ಮೋದಿ

6 / 9
ಅಮ್ಮನ ಪಾದಕ್ಕೆ ನಮಸ್ಕರಿಸುತ್ತಿರುವ ಪ್ರಧಾನಿ ಮೋದಿ

ಅಮ್ಮನ ಪಾದಕ್ಕೆ ನಮಸ್ಕರಿಸುತ್ತಿರುವ ಪ್ರಧಾನಿ ಮೋದಿ

7 / 9
ಮಗನನ್ನು ಆಶೀರ್ವದಿಸುತ್ತಿರುವ ಹೀರಾಬೆನ್

ಮಗನನ್ನು ಆಶೀರ್ವದಿಸುತ್ತಿರುವ ಹೀರಾಬೆನ್

8 / 9
ಅಮ್ಮನ ಜತೆ ಹೂದೋಟದಲ್ಲೊಂದು ಸುತ್ತು

PM Narendra Modi Mother Heeraben Modi Turns 100 Years Today Heartwarming Photos of Mother and Son

9 / 9