Priyanka Chopra: ಪತಿಯೊಡನೆ ಆಟೋ ಹಿಡಿಯಲು ಹೊರಟ ಪ್ರಿಯಾಂಕಾ ಚೋಪ್ರಾ, ಚಿತ್ರಗಳು ನೋಡಿ
ಪತಿ ನಿಕ್ ಜೋನಸ್ ಜೊತೆ ಆಟೋ ಹಿಡಿಯಲು ಹೋದ ನಟಿ ಪ್ರಿಯಾಂಕಾ ಚೋಪ್ರಾ, ಮುಂದೆ ಏನಾಯ್ತು....
Updated on: Apr 02, 2023 | 9:49 PM

ಪತಿ ನಿಕ್ ಜೋನಸ್ ಜೊತೆ ಆಟೋ ಹಿಡಿಯಲು ಹೋದ ನಟಿ ಪ್ರಿಯಾಂಕಾ ಚೋಪ್ರಾ

ಹಾಲಿವುಡ್ನಿಂದ ಮುಂಬೈಗೆ ಹಾರಿಬಂದಿದ್ದಾರೆ ನಟಿ ಪ್ರಿಯಾಂಕಾ, ಪತಿ ನಿಕ್ ಅನ್ನೂ ಜೊತೆಗೆ ತಂದಿದ್ದಾರೆ

ಮುಂಬೈನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಅಟೆಂಡ್ ಮಾಡಿದ್ದಾರೆ ಪ್ರಿಯಾಂಕಾ ಹಾಗೂ ನಿಕ್ ಜೋನಸ್

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಪ್ರಿಯಾಂಕಾ ಹಾಗೂ ನಿಕ್ ಭಾಗವಹಿಸಿದ್ದರು.

ಬಾಲಿವುಡ್ನಿಂದ ತುಸು ದೂರಾಗಿ ಹಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




