AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​ ಆಟೋಗ್ರಾಫ್​ ಹಾಕಿದ್ದ ಬೈಕ್​ ಮೇಲೆ ಅಭಿಮಾನಿಯ ಸವಾರಿ; ಇಲ್ಲಿದೆ ಫೋಟೋ ಗ್ಯಾಲರಿ

ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನ (ಮಾ.17) ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಅವರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ.

TV9 Web
| Edited By: |

Updated on:Feb 26, 2022 | 11:33 AM

Share
ಅಭಿಮಾನಿಗಳ ಜೊತೆ ಅಪ್ಪು ಬೆರೆಯುತ್ತಿದ್ದರು. ಅವರಿಂದ ಆಟೋಗ್ರಾಫ್​ ಪಡೆದ ಓಂಕಾರ್​ ಎಂಬ ಅಭಿಮಾನಿ ಈಗ ಸುದ್ದಿಯಲ್ಲಿದ್ದಾರೆ. ಓಂಕಾರ್​ ಅವರ ಬೈಕ್​ ಮೇಲೆ ಪುನೀತ್​ ರಾಜ್​ಕುಮಾರ್​ ಆಟೋಗ್ರಾಫ್​ ಹಾಕಿದ್ದರು.

Puneeth Rajkumar fan who got Appu autograph on his bike will visit Power Star Samadhi

1 / 5
‘ಅಣ್ಣಾಬಾಂಡ್​’ ಸಿನಿಮಾ ಬಿಡುಗಡೆ ಆದಾಗ ಪುನೀತ್​ ರಾಜ್​ಕುಮಾರ್​ ಅವರು ಓಂಕಾರ್​ ಅವರ ಬೈಕ್​ ಮೇಲೆ ಆಟೋಗ್ರಾಫ್​ ಹಾಕಿದ್ದರು. ಅಲ್ಲದೇ ಆ ಬೈಕ್​ ಓಡಿಸಿ, ಅಭಿಮಾನಿಯನ್ನು ಖುಷಿಪಡಿಸಿದ್ದರು. ಆ ಬೈಕ್​ ಫೋಟೋಗಳು ಈಗ ವೈರಲ್​ ಆಗಿವೆ.

Puneeth Rajkumar fan who got Appu autograph on his bike will visit Power Star Samadhi

2 / 5
ಅಂದು ಪುನೀತ್​ ರಾಜ್​ಕುಮಾರ್ ಅವರು ಆಟೋಗ್ರಾಫ್​ ಹಾಕಿದ್ದ ಬೈಕ್​ ಮೇಲೆ ಇಂದು ಅಭಿಮಾನಿ ಓಂಕಾರ್​ ಅವರು ಸವಾರಿ ಮಾಡುತ್ತ, ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪುನೀತ್​ ಸಮಾಧಿಗೆ ಭೇಟಿ ನೀಡಿ ಅವರು ನಮನ ಸಲ್ಲಿಸಲಿದ್ದಾರೆ.

3 / 5
ಓಂಕಾರ್​ ಅವರು ಮೂಲತಃ ವಿಜಯಪುರದವರು. ಫೆ.26ರಂದು ಅಲ್ಲಿಂದ ಹೊರಟು ಫೆ.27ರಂದು ಅವರು ಬೆಂಗಳೂರು ತಲುಪಲಿದ್ದಾರೆ. ಅಪ್ಪು ಆಟೋಗ್ರಾಫ್​ ಮತ್ತು ಭಾವಚಿತ್ರ ಇರುವ ಈ ಬೈಕ್​ ಎಲ್ಲರ ಗಮನ ಸೆಳೆಯುತ್ತಿದೆ.

4 / 5
ಪುನೀತ್​ ರಾಜ್​ಕುಮಾರ್​ ಅವರ ನೆನಪು ಎಂದಿಗೂ ಮರೆಯಾಗುವಂಥದ್ದಲ್ಲ. ಅವರನ್ನು ಅಭಿಮಾನಿಗಳು ಪ್ರತಿದಿನ ಸ್ಮರಿಸುತ್ತಾರೆ. ಅದಕ್ಕೆ ಈ ರೀತಿಯ ಸಾವಿರಾರು ಕಾರಣಗಳಿವೆ. ಒಟ್ಟಿನಲ್ಲಿ ಅಭಿಮಾನಿಗಳ ಎದೆಯಲ್ಲಿ ಅಪ್ಪು ಎಂದಿಗೂ ಅಮರ.

5 / 5

Published On - 11:31 am, Sat, 26 February 22

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?

ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ

ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು

ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ

ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?

'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'

ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು

ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್