Yash-Radhika: ರಾಕಿಂಗ್ ಜೋಡಿಯ ರಾಕಿಂಗ್ ಲುಕ್, ರೊಮ್ಯಾಂಟಿಕ್ ಫೋಟೊಶೂಟ್​ನಲ್ಲಿ ಯಶ್-ರಾಧಿಕಾ

ಮಂಜುನಾಥ ಸಿ.
|

Updated on:Jun 10, 2023 | 12:02 AM

ನಟ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಹೊಸ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

1 / 5
ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬ ಸ್ನೇಹಿತ ಅಭಿಷೇಕ್ ಅಂಬರೀಶ್-ಅವಿವಾರ ವಿವಾಹಕ್ಕೆ ತೆರಳುವ ಮುಂಚೆ ಮಾಡಿಸಿಕೊಂಡ ಫೋಟೊಶೂಟ್ ಇದು.

2 / 5
ಯಶ್ ಹಾಗೂ ರಾಧಿಕಾ ಎಂದಿನಂತೆ ರೊಮ್ಯಾಂಟಿಕ್ ಆಗಿ ಕಾಣುತ್ತಿದ್ದಾರೆ. ಈ ಚಿತ್ರಗಳನ್ನು ರಾಧಿಕಾ ತಮ್ಮ ಖಾತೆಯಿಂದ ಹಂಚಿಕೊಂಡಿದ್ದಾರೆ.

3 / 5
ನಟಿ ರಾಧಿಕಾ ಪಂಡಿತ್ ಆಗಾಗ್ಗೆ ಯಶ್ ಜೊತೆಗಿನ ಚಿತ್ರಗಳನ್ನು, ಕುಟುಂಬದೊಟ್ಟಿಗಿನ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

4 / 5
ನಟ ಯಶ್ ತಮ್ಮ ಮುಂದಿನ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ.

5 / 5

Published On - 11:59 pm, Fri, 9 June 23

Follow us