Kannada News Photo gallery Rahul Gandhi enjoying masala dosa and coffee with Swiggy, Zomato, Blinkit and contract workers
ಸ್ವಿಗ್ಗಿ, ಝೋಮ್ಯಾಟೋ, ಬ್ಲಿಂಕಿಟ್ ಹಾಗೂ ಗುತ್ತಿಗೆ ನೌಕರರ ಜೊತೆ ಮಸಾಲೆ ದೋಸೆ, ಕಾಫಿ ಸವಿದ ರಾಹುಲ್ ಗಾಂಧಿ, ಫೋಟೋಗಳು ಇಲ್ಲಿವೆ
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಹುಲ್ ಗಾಂಧಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ವೇಳೆ ಇಂದು(ಮೇ.8) ಸ್ವಿಗ್ಗಿ, ಝೋಮ್ಯಾಟೋ, ಬ್ಲಿಂಕಿಟ್ ಹಾಗೂ ಗುತ್ತಿಗೆ ನೌಕರರ ಜೊತೆ ಮಸಾಲೆ ದೋಸೆ, ಕಾಫಿ ಸವಿದಿದ್ದಾರೆ.