ಹಿಮಾಲಯದ ಪದತಳದಲ್ಲಿ ರಜನೀಕಾಂತ್ ಆಧ್ಯಾತ್ಮಿಕ ಅನ್ವೇಷಣೆ: ಇಲ್ಲಿವೆ ಚಿತ್ರಗಳು
Rajinikanth: ನಟ ರಜನೀಕಾಂತ್ ಹಿಮಾಲಯದ ಪದತಳದಲ್ಲಿರುವ ಹೃಷಿಕೇಶದ ದಯಾನಂದ ಸರಸ್ವತಿ ಆಶ್ರಮದಲ್ಲಿ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Updated on: Aug 11, 2023 | 10:15 PM

ರಜನೀಕಾಂತ್ ನಟನೆಯ 'ಜೈಲರ್' ಸಿನಿಮಾ ಆಗಸ್ಟ್ 10 ರಂದು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.

'ಜೈಲರ್' ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ ಸುಮಾರು 72 ಕೋಟಿ ಹಣ ಗಳಿಸಿ ದಾಖಲೆ ಬರೆದಿದೆ.

ಇದೆಲ್ಲದರ ಪರಿವೆ ಇಲ್ಲದೆ ನಟ ರಜನೀಕಾಂತ್ ಹಿಮಾಲಯದ ಪದತಳದಲ್ಲಿನ ಆಶ್ರಮವೊಂದರಲ್ಲಿ ಸಾಧು-ಸನ್ಯಾಸಿಗಳೊಟ್ಟಿಗಿದ್ದಾರೆ.

ಉತ್ತರಾಖಂಡ್ನ ಹೃಷಿಕೇಷದ ದಯಾನಂದ ಸರಸ್ವತಿ ಆಶ್ರಮದಲ್ಲಿ ರಜನೀಕಾಂತ್ ನೆಲೆಸಿದ್ದಾರೆ.

ಅಲ್ಲಿ ಗುರುಗಳ ಪ್ರವಚನ ಕೇಳುತ್ತಾ, ಆಶ್ರಮದ ಇತರೆ ವಾಸಿಗಳ ಜೊತೆಗೆ ಅಧ್ಯಾತ್ಮ ಚರ್ಚೆಗಳಲ್ಲಿ ಭಾಗವಹಿಸಿಕೊಂಡು ಆರಾಮದಿಂದ್ದಾರೆ.

ರಜನೀಕಾಂತ್ಗೆ ಹಿಮಾಲಯ ಹೊಸದೇನಲ್ಲ, ಅಲ್ಲಿನ ಹಲವು ಗುಹೆಗಳಲ್ಲಿ, ಆಶ್ರಮಗಳಲ್ಲಿ ಅಧ್ಯಾತ್ಮ ಸಾಧನೆ ಮಾಡಿದ್ದಾರೆ ರಜಿನಿ.

ರಜನೀಕಾಂತ್ ಐಶಾರಾಮಿ ಜೀವನ ತ್ಯಜಿಸಿ ಸರಳವಾಗಿ ಬದುಕುತ್ತಿದ್ದಾರೆ. ಅದರಲ್ಲಿಯೂ ಆಧ್ಯಾತ್ಮದ ಬಗ್ಗೆ ವಿಶೇಷ ಆಸಕ್ತಿಯನ್ನು ರಜಿನಿ ಬೆಳೆಸಿಕೊಂಡಿದ್ದಾರೆ.
Related Photo Gallery

ಬಾಬಾಸಾಹೇಬರ ನಿಜವಾದ ಹೆಸರೇನು?

ಮ್ಯಾಕ್ಸ್ ಮಂಜುಗೆ ಸಿಕ್ಕರು ಹೊಸ ಗೆಳತಿ; ಎಲ್ಲರಿಗೂ ಪರಿಚಯಿಸಿದ ನಟ

IPL 2025: 5 ತಂಡಗಳ 6 ನಾಯಕರುಗಳಿಗೆ ದಂಡದ ಶಿಕ್ಷೆ

ಬರೋಬ್ಬರಿ 7 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕನ್ನಡಿಗ..!

ಬೌಂಡರಿ, ಸಿಕ್ಸರ್ಗಳಿಂದಲೇ ಶತಕ ಪೂರೈಸಿದ 8 ಬ್ಯಾಟರ್ಗಳಿವರು

IPL 2025: ಅಂಕ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ 'ತಲಾ' ಪಡೆ

IPL 2025: ಗ್ರೀನ್ ಜೆರ್ಸಿಯಲ್ಲಿ RCB ಗೆಲ್ಲೋದು ಡೌಟ್..!

ಅದ್ಧೂರಿಯಾಗಿ ನೆರವೇರಿದ ಬೆಂಗಳೂರು ಕರಗ ಶಕ್ತ್ಯೋತ್ಸವ: ಸಿಎಂ, ಡಿಸಿಎಂ ಭಾಗಿ

ಕೇವಲ ಬೌಂಡರಿ, ಸಿಕ್ಸರ್ಗಳಿಂದಲೇ 116 ರನ್ ಚಚ್ಚಿದ ಅಭಿಷೇಕ್

ಅಕಾಲಿಕ ಮಳೆಯಿಂದ ಧಾರವಾಡದ ಮಾವು ಬೆಳೆಗಾರರಿಗೆ ಅಪಾರ ನಷ್ಟ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ

ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ

ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ

ಪಬ್ಲಿಕ್ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು

ಭಯಾನಕ ವಿಡಿಯೋ: ಜೀಪ್ ರ್ಯಾಲಿ ನಡೆಯುವ ವೇಳೆ ಕಾಡಾನೆ ಡೆಡ್ಲಿ ಅಟ್ಯಾಕ್

4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ

ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ

ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ

ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ

ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
