AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakul Preet Singh: ಹೊಸ ಬಗೆಯ ಸ್ಟೈಲ್​ನಲ್ಲಿ ನಟಿ ರಾಕುಲ್​ ಪ್ರೀತ್​ ಸಿಂಗ್ ಮಿಂಚಿಂಗ್​

ನಟಿ ರಾಕುಲ್​ ಪ್ರೀತ್​ ಸಿಂಗ್​ ಕೇವಲ ಬಾಲಿವುಡ್​​ ಮಾತ್ರವಲ್ಲದೆ, ಟಾಲಿವುಡ್​ನಲ್ಲಿಯೂ ತಮ್ಮದೆ ಛಾಪು ಮೂಡಿಸಿದ್ದಾರೆ. ಜೊತೆಗೆ ಹೊಸ ಬಗೆಯ ಫ್ಯಾಷನ್ ಮೂಲಕ ಗಮನಸೆಳೆಯುತ್ತಾರೆ.

ಗಂಗಾಧರ​ ಬ. ಸಾಬೋಜಿ
|

Updated on:Dec 02, 2022 | 7:28 PM

Share
ನಟಿ ರಾಕುಲ್​ ಪ್ರೀತ್​ ಸಿಂಗ್​ ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ. 
ಕೇವಲ ಬಾಲಿವುಡ್​​ ಮಾತ್ರವಲ್ಲದೆ, ಟಾಲಿವುಡ್​ನಲ್ಲಿಯೂ ತಮ್ಮದೆ ಛಾಪು ಮೂಡಿಸಿದ್ದಾರೆ.

ನಟಿ ರಾಕುಲ್​ ಪ್ರೀತ್​ ಸಿಂಗ್​ ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ. ಕೇವಲ ಬಾಲಿವುಡ್​​ ಮಾತ್ರವಲ್ಲದೆ, ಟಾಲಿವುಡ್​ನಲ್ಲಿಯೂ ತಮ್ಮದೆ ಛಾಪು ಮೂಡಿಸಿದ್ದಾರೆ.

1 / 5
ರಾಕುಲ್​ ಪ್ರೀತ್​ ಸಿಂಗ್​ ನಟನೆಯಿಂದ ಮಾತ್ರವಲ್ಲದೆ, ತಮ್ಮ ಫ್ಯಾಷನ್​ಯಿಂದಲ್ಲೂ ಎಲ್ಲರ 
ಗಮನ ಸೆಳೆದಿದ್ದಾರೆ. ಸದ್ಯ ಹೊಸ ಸ್ಟೈಲ್​ನಲ್ಲಿ ಫೋಟೋಶೂಟ್​​ ಮಾಡಿಸಿದ್ದು, ಸಾಮಾಜಿಕ 
ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಾಕುಲ್​ ಪ್ರೀತ್​ ಸಿಂಗ್​ ನಟನೆಯಿಂದ ಮಾತ್ರವಲ್ಲದೆ, ತಮ್ಮ ಫ್ಯಾಷನ್​ಯಿಂದಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಹೊಸ ಸ್ಟೈಲ್​ನಲ್ಲಿ ಫೋಟೋಶೂಟ್​​ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2 / 5
ಪರ್ಪಲ್​ ಬಣ್ಣದ ಗೌನ್​ ಧರಿಸಿ ರಾಕುಲ್​ ಪ್ರೀತ್​ ಸಿಂಗ್ ಕೈಯಲ್ಲಿ ಟೆಲಿಫೋನ್​ ಹಿಡಿದು ಯಾರಿಗೋ ಹಲೋ 
ಎನ್ನುತ್ತಿದ್ದಾರೆ. ಈ ಡ್ರೆಸ್​ನ್ನು ಅಮಿತ್​ ಅಗರವಾಲ್ ಡಿಸೈನ್​ ಮಾಡಿದ್ದಾರೆ.​

ಪರ್ಪಲ್​ ಬಣ್ಣದ ಗೌನ್​ ಧರಿಸಿ ರಾಕುಲ್​ ಪ್ರೀತ್​ ಸಿಂಗ್ ಕೈಯಲ್ಲಿ ಟೆಲಿಫೋನ್​ ಹಿಡಿದು ಯಾರಿಗೋ ಹಲೋ ಎನ್ನುತ್ತಿದ್ದಾರೆ. ಈ ಡ್ರೆಸ್​ನ್ನು ಅಮಿತ್​ ಅಗರವಾಲ್ ಡಿಸೈನ್​ ಮಾಡಿದ್ದಾರೆ.​

3 / 5
ನಟಿ ರಾಕುಲ್​ ಪ್ರೀತ್​ ಸಿಂಗ್​ ಅವರ ಕೈಯಲ್ಲಿ ಸದ್ಯ ಸಾಲು ಸಾಲು ಆಫರ್​ಗಳಿವೆ. 
ಅವರ ನಟನೆಯ 'ಛತ್ರಿವಾಲಿ' ಸಿನಿಮಾ ಕೆಲವೇ ದಿನಗಳಲ್ಲಿ ಜೀ 5ನಲ್ಲಿ ಬಿಡುಗಡೆಯಾಗಲಿದೆ.

ನಟಿ ರಾಕುಲ್​ ಪ್ರೀತ್​ ಸಿಂಗ್​ ಅವರ ಕೈಯಲ್ಲಿ ಸದ್ಯ ಸಾಲು ಸಾಲು ಆಫರ್​ಗಳಿವೆ. ಅವರ ನಟನೆಯ 'ಛತ್ರಿವಾಲಿ' ಸಿನಿಮಾ ಕೆಲವೇ ದಿನಗಳಲ್ಲಿ ಜೀ 5ನಲ್ಲಿ ಬಿಡುಗಡೆಯಾಗಲಿದೆ.

4 / 5
ಇತ್ತೀಚೆಗೆ ನಟ ಅಜಯ್​ ದೇವಗನ್​ ಮತ್ತು ಸಿದ್ದಾರ್ಥ ಮಲ್ಲೋತ್ರಾ ನಟನೆಯ 'ಥ್ಯಾಂಕ್​​ ಗಾಡ್'​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ನಟ ಅಜಯ್​ ದೇವಗನ್​ ಮತ್ತು ಸಿದ್ದಾರ್ಥ ಮಲ್ಲೋತ್ರಾ ನಟನೆಯ 'ಥ್ಯಾಂಕ್​​ ಗಾಡ್'​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

5 / 5

Published On - 7:19 pm, Fri, 2 December 22

ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ