AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್ ಮನೆಯಲ್ಲಿ ದೀಪಾವಳಿ ಪಾರ್ಟಿ, ಟಾಲಿವುಡ್ ತಾರೆಯರ ಸಂಗಮ

Deepavali Party: ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಹಾಗೂ ಉಪಾಸನಾ ಅವರುಗಳು ತಮ್ಮ ನಿವಾಸದಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಟಾಲಿವುಡ್​ನ ದೊಡ್ಡ ಸ್ಟಾರ್ ನಟರು ಅವರ ಕುಟುಂಬದೊಡನೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಮಂಜುನಾಥ ಸಿ.
|

Updated on: Nov 12, 2023 | 10:26 PM

Share
ಪಾರ್ಟಿಗೆ ನಟ ಜೂ ಎನ್​ಟಿಆರ್, ವೆಂಕಟೇಶ್, ಮಹೇಶ್ ಬಾಬು ಇನ್ನೂ ಹಲವರು ಆಗಮಿಸಿದ್ದರು, ಜೊತೆಗೆ ಅವರ ಪತ್ನಿಯರು ಸಹ ಆಗಮಿಸಿದ್ದರು.

1 / 7
ಎಸ್​ಎಸ್ ರಾಜಮೌಳಿ ಕುಟುಂಬ, ಅಲ್ಲು ಅರ್ಜುನ್ ಕುಟುಂಬ, ವೆಂಕಟೇಶ್ ದಗ್ಗುಬಾಟಿ ಕುಟುಂಬ, ನಾಗಾರ್ಜುನ ಕುಟುಂಬ ಇನ್ನೂ ಹಲವರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.

2 / 7
ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್, ಪಾರ್ಟಿಯ ಹಲವು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

3 / 7
ವಿಶೇಷವಾಗಿ ಸ್ಟಾರ್ ನಟರ ಪತ್ನಿಯರ ಗ್ಯಾಂಗ್​ನ ಚಿತ್ರವನ್ನು ನಮ್ರತಾ ಶಿರೋಡ್ಕರ್ ಹಂಚಿಕೊಂಡಿದ್ದಾರೆ.

4 / 7
ಸ್ಟಾರ್ ನಟರುಗಳು ಮಾತ್ರವೇ ಅಲ್ಲದೆ ಕೆಲವು ನಿರ್ಮಾಪಕರು, ಸಂಗೀತ ನಿರ್ದೇಶಕರ ಕುಟುಂಬಗಳು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದವು.

5 / 7
ರಾಮ್ ಚರಣ್-ಉಪಾಸನಾ ಆಗಾಗ್ಗೆ ಹೀಗೆ ಸ್ನೇಹಿತರನ್ನು ಆಹ್ವಾನಿಸಿ ಪಾರ್ಟಿ ನೀಡುತ್ತಿರುತ್ತಾರೆ.

6 / 7
ರಾಮ್ ಚರಣ್ ಹಾಗೂ ಉಪಾಸನಾ ಕಮ್ಮಿನೇನಿ ಅವರುಗಳು ದೀಪಾವಳಿ ಪಾರ್ಟಿಯನ್ನು ತಮ್ಮ ಮನೆಯಲ್ಲಿ ಆಯೋಜಿಸಿದ್ದರು.

7 / 7
Follow Us
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!

ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ

ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು

ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ

ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ

Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!

ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ

ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ

ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್

ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ