ರಿಷಬ್ ಶೆಟ್ಟಿಯ ಹುಡುಕಿ ಕೆರಾಡಿಗೆ ಬಂದ ರಾಣಾ ದಗ್ಗುಬಾಟಿ: ಚಿತ್ರಗಳು

Rishab Shetty-Rana Daggubati: ರಿಷಬ್ ಶೆಟ್ಟಿ ತಮ್ಮ ಹುಟ್ಟೂರಾದ ಕೆರಾಡಿ ಮತ್ತು ಸುತ್ತ-ಮುತ್ತಲ ಪ್ರದೇಶದಲ್ಲಿ ‘ಕಾಂತಾರ’ ಚಾಪ್ಟನ್ 1 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಿಷಬ್ ಅನ್ನು ಹುಡುಕಿಕೊಂಡು ಬಲು ದೂರದಿಂದ ಕೆರಾಡಿಗೆ ಬಂದಿದ್ದಾರೆ ರಾಣಾ. ರಿಷಬ್-ರಾಣಾ ಅವರ ಚೆಂದದ ಚಿತ್ರಗಳು ಇಲ್ಲಿವೆ ನೋಡಿ...

ಮಂಜುನಾಥ ಸಿ.
|

Updated on:Dec 21, 2024 | 1:53 PM

ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ತಮ್ಮ ಹುಟ್ಟೂರಾದ ಕೆರಾಡಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

1 / 8
ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ, ಗೌರವ, ಮಮಕಾರ ಹೊಂದಿರುವ ರಿಷಬ್ ಶೆಟ್ಟಿ, ‘ಕಾಂತಾರ’ ಈಗ ಅದೇ ಸಿನಿಮಾದ ಪ್ರೀಕ್ವೆಲ್ ಎರಡನ್ನೂ ತಮ್ಮದೇ ಹುಟ್ಟೂರಾದ ಕೆರಾಡಿಯಲ್ಲಿ ಅದರ ಸುತ್ತ-ಮುತ್ತ ಚಿತ್ರೀಕರಣ ಮಾಡುತ್ತಿದ್ದಾರೆ.

2 / 8
ಇದೀಗ ರಿಷಬ್ ಶೆಟ್ಟಿಯನ್ನು ಹುಡುಕಿಕೊಂಡು ತೆಲುಗು ಚಿತ್ರರಂಗದ ಸ್ಟಾರ್ ನಟರೊಬ್ಬರು, ರಿಷಬ್ ಶೆಟ್ಟಿಯ ಊರಾದ ಕೆರಾಡಿಗೆ ಬಂದಿದ್ದಾರೆ. ಕೆರಾಡಿಗೆ ಬಂದು ಅಲ್ಲಿ ರಿಷಬ್ ಶೆಟ್ಟಿಯ ಜೊತೆ ಓಡಾಡಿ ಅಲ್ಲಿನ ಕತೆಗಳನ್ನು ಕೇಳಿದ್ದಾರೆ.

3 / 8
‘ಬಾಹುಬಲಿ’ ಸಿನಿಮಾದ ಬಲ್ಲಾಳದೇವ ಅವರು ರಿಷಬ್ ಶೆಟ್ಟಿಯನ್ನು ಹುಡುಕಿ ಬಂದಿದ್ದಾರೆ. ರಿಷಬ್ ಜೊತೆ ಅವರ ಶಾಲೆಗೆ ಹೋಗಿದ್ದಾರೆ. ದೇವಾಲಯಗಳಿಗೆ ಹೋಗಿದ್ದಾರೆ. ಸಮುದ್ರದಂಡೆಗೆ ಹೋಗಿ ಕಾಲ ಕಳೆದಿದ್ದಾರೆ.

4 / 8
ರಾಣಾ ದಗ್ಗುಬಾಟಿ ಅಮೆಜಾನ್ ಪ್ರೈಂಗಾಗಿ ಟಾಕ್ ಶೋ ಒಂದನ್ನು ಮಾಡುತ್ತಿದ್ದು, ಹಲವು ಭಾಷೆಗಳ ಸ್ಟಾರ್ ನಟರನ್ನು ಇದಕ್ಕಾಗಿ ಸಂದರ್ಶನ ಮಾಡುತ್ತಿದ್ದಾರೆ. ಇದೀಗ ರಿಷಬ್ ಶೆಟ್ಟಿಯನ್ನು ಕರ್ನಾಟಕಕ್ಕೆ ಬಂದು ಸಂದರ್ಶನ ಮಾಡಿಕೊಂಡು ಹೋಗಿದ್ದಾರೆ.

5 / 8
ರಾಣಾ ದಗ್ಗುಬಾಟಿ ಜೊತೆಗೆ ರಿಷಬ್ ಶೆಟ್ಟಿಯ ಸಂದರ್ಶನಕ್ಕಾಗಿ ನಟಿಯಾದ ನೇಹಾ ಶೆಟ್ಟಿ ಸಹ ಆಗಮಿಸಿದ್ದಾರೆ. ಕೆರಾಡಿ, ಉಡುಪಿ ಇನ್ನಿತರೆ ಕಡೆಗಳಲ್ಲಿ ಇವರು ಸುತ್ತಾಡಿದ್ದಾರೆ. ರಿಷಬ್ ಶೆಟ್ಟಿಯ ಪತ್ನಿಯ ಸಂದರ್ಶನವನ್ನು ಮಾಡಲಾಗಿದೆ.

6 / 8
ರಿಷಬ್ ಶೆಟ್ಟಿ ಹಲವು ತಿಂಗಳುಗಳಿಂದೂ ಕರಾವಳಿ ಭಾಗದಲ್ಲಿ ಸೆಟಲ್ ಆಗಿಬಿಟ್ಟಿದ್ದಾರೆ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್​ನ ಚಿತ್ರೀಕರಣ ಬಹುತೇಕ ಕೆರಾಡಿ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಇಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ.

7 / 8
ಇದೀಗ ರಿಷಬ್ ಶೆಟ್ಟಿ ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರಿಷಬ್ ಶೆಟ್ಟಿಗೆ ಈಗಾಗಲೇ ಎರಡು ದೊಡ್ಡ ಅವಕಾಶ ಒದಗಿ ಬಂದಿದೆ. ಹಿಂದಿಯಲ್ಲಿ ಸಹ ಶಿವಾಜಿಯ ಪಾತ್ರದಲ್ಲಿ ರಿಷಬ್ ನಟಿಸಲಿದ್ದಾರೆ.

8 / 8

Published On - 1:51 pm, Sat, 21 December 24

Follow us
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್

ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ

ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್

ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ

ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ

Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ಜನರ ಮೇಲೆ ಹರಿದ ಕಾರು

ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ

Daily horoscope: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು

ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ

ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ