ಆರ್ಬಿಐ ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿದ್ದು ಶೇ 6.50ಕ್ಕೆ ನಿಗದಿಪಡಿಸಿದೆ. ಪರಿಣಾಮವಾಗಿ ಬ್ಯಾಂಕ್ಗಳು ವಿವಿಧ ಸಾಲಗಳ ಹಾಗೂ ಠೇವಣಿಗಳ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಇದೆ. ಬ್ಯಾಂಕ್ಗಳ ಸ್ಥಿರ ಠೇವಣಿಯಲ್ಲಿ (ಎಫ್ಡಿ) ಹೂಡಿಕೆ ಮಾಡುವವರಿಗೆ ಇದು ಉತ್ತಮ ಸಮಯವೇ? ಹಣಕಾಸು ತಜ್ಞರ ಅಭಿಪ್ರಾಯಗಳು ಇಲ್ಲಿವೆ.
Feb 08, 2023 | 3:05 PM
2022ರ ಮೇ ತಿಂಗಳ ನಂತರ ಸತತವಾಗಿ ಆರ್ಬಿಐ ರೆಪೊ ದರ ಹೆಚ್ಚಿಸುತ್ತಾ ಬಂದಿದ್ದು, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ 250 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದೆ. ಪರಿಣಾಮವಾಗಿ ವಿವಿಧ ಸಾಲಗಳ ಬಡ್ಡಿ ದರ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿಯೂ ಭಾರೀ ಹೆಚ್ಚಳವಾಗಿದೆ.
1 / 7
ಆರ್ಬಿಐ ಹಣಕಾಸು ನೀತಿ ಸಮಿಯ ಆರು ಮಂದಿ ಸದಸ್ಯರ ಪೈಕಿ ನಾಲ್ವರು ರೆಪೊ ದರ ಹೆಚ್ಚಳದ ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಡ್ಡಿ ದರ ಹೆಚ್ಚಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
2 / 7
ಇದೀಗ ಆರ್ಬಿಐ ಮತ್ತೆ ರೆಪೊ ದರ ಹೆಚ್ಚಿರುವುದರಿಂದ ಯಾವೆಲ್ಲ ಬ್ಯಾಂಕ್ಗಳು ಈ ತಿಂಗಳು (ಫೆಬ್ರವರಿ) ಸಾಲದ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸುತ್ತವೆ ಎಂದು ತುಸು ದಿನಗಳ ಮಟ್ಟಿಗೆ ಕಾದು ನೋಡಬಹುದು ಎಂದು ಎಸ್ಎಜಿ ಇನ್ಫೋಟೆಕ್ನ ಎಂಡಿ ಅಮಿತ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
3 / 7
Ujjivan Small Finance Bank Offers more than 8 percent Interest To Regular Depositors Non Senior On 560 days Deposits
4 / 7
ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ, ಪಿಪಿಎಫ್, ಎಸ್ಸಿಎಸ್ಎಸ್ ಯೋಜನೆಗಳು ಸ್ಥಿರ ಠೇವಣಿಗೆ (FD) ನೀಡುವ ಬಡ್ಡಿ ದರದ ಸಂಕ್ಷಿಪ್ತ ವಿವರಣೆ ಇಲ್ಲಿದೆ.
5 / 7
Repo rate hike effect Axis bank hikes FD rates Here is the detail revised interest rates
6 / 7
Mahila Samman Savings Certificate vs Bank FDs Which is better to invest for women