Kannada News Photo gallery Rebel Star Ambareesh Birth Anniversary here is rare photos of Ambareesh with Chiranjeevi Rajinikanth and others
Ambareesh Birth Anniversary: ಅಂಬರೀಷ್ ಜನ್ಮದಿನ; ರೆಬೆಲ್ ಸ್ಟಾರ್ ಅಪರೂಪದ ಫೋಟೋಗಳು ಇಲ್ಲಿವೆ
Ambareesh Birthday: ಇಂದು (ಮೇ.29) ಅಂಬರೀಷ್ ಜನ್ಮದಿನ. ಅವರಿದ್ದಿದ್ದರೆ 70ನೇ ಜನ್ಮದಿನವನ್ನು ನಟ ಆಚರಿಸಿಕೊಳ್ಳಬೇಕಿತ್ತು. 1952ರ ಮೇ 29ರಂದು ಜನಿಸಿದ್ದ ಅಂಬರೀಷ್ ಅವರ ಅಪರೂಪದ ಫೋಟೋಗಳು ಇಲ್ಲಿವೆ.