Olivia Morris: ಆರ್ಆರ್ಆರ್ ಚೆಲುವೆ ಒಲಿವಿಯಾ ಮೋರಿಸ್ ನಿಜರೂಪ ಹೀಗಿದೆ
ಆರ್ಆರ್ಆರ್ ಸಿನಿಮಾದಲ್ಲಿ ಬ್ರಿಟೀಷ್ ಯುವತಿಯ ಪಾತ್ರದಲ್ಲಿ ನಟಿಸಿರುವ ಒಲಿವಿಯಾ ಮೊರಿಸ್ ರ ಚಿತ್ರಗಳು ಇಲ್ಲಿವೆ.
Updated on: Mar 04, 2023 | 11:09 PM
Share

ರಾಜಮೌಳಿಯ ಆರ್ಆರ್ಆರ್ ಸಿನಿಮಾದಲ್ಲಿ ಬ್ರಿಟೀಶ್ ಪ್ರಜೆಯ ಪಾತ್ರದಲ್ಲಿ ನಟಿಸಿರುವ ಒಲಿವಿಯಾ ಮೋರಿಸ್.

ಈ ಬ್ರಿಟೀಷ್ ನಟಿ ಆರ್ಆರ್ಆರ್ ಸಿನಿಮಾದ ಜೊತೆಗೆ ಹೋಟೆಲ್ ಫೊರ್ಟಿಫಿನೋ ಹೆಸರಿನ ವೆಬ್ ಸರಣಿಯಲ್ಲಿಯೂ ನಟಿಸಿದ್ದಾರೆ.

ಆರ್ಆರ್ಆರ್ ಸಿನಿಮಾದ ಯಶಸ್ಸಿನ ಬಳಿಕ ಇದೀಗ ಒಲಿವಿಯಾಗೆ ದಿ ಹೆಡ್ ಹೆಸರಿನ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ದೊರೆತಿದೆ. ಇದು ಈಕೆ ನಟಿಸುತ್ತಿರುವ ಮೂರನೇ ಪ್ರಾಜೆಕ್ಟ್.

ಮುದ್ದು ಮುಖದ ಒಲಿವಿಯಾ ಮೊರಿಸ್ ಭಾರತದ ಸಿನಿಮಾಗಳಲ್ಲಿ ನಟಿಸುವಾಸೆ ಹೊಂದಿದ್ದಾರೆ. ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ.

ನಾಟು-ನಾಟು ಹಾಡಿನ ಚಿತ್ರೀಕರಣ ನನ್ನ ಈ ವರೆಗಿನ ಅತ್ಯುತ್ತಮ ಚಿತ್ರೀಕರಣದ ಅನುಭವ ಎಂದು ಒಲಿವಿಯಾ ಮೋರಿಸ್ ಹೇಳಿಕೊಂಡಿದ್ದಾರೆ.
Related Photo Gallery
ಚಿನ್ನದ ನಿಧಿಯನ್ನು ಸರ್ಕಾರಕ್ಕೆ ನೀಡಿದ್ದೇ ತಪ್ಪಾಯ್ತಾ?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್




