AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಗೆಳತಿಯೊಟ್ಟಿಗೆ ಸಮಂತಾರ ಬಾಲಿ ಟ್ರಿಪ್:​ ಇಲ್ಲಿವೆ ಚಿತ್ರಗಳು

Samantha: ನಟಿ ಸಮಂತಾ ಸಿನಿಮಾಗಳಿಂದ ಬಿಡುವು ಪಡೆದು ಬಾಲಿಯ ಸುಂದರ ಪ್ರಕೃತಿಯ ನಡುವೆ ಕಳೆದು ಹೋಗಿದ್ದಾರೆ. ಜೊತೆಗೆ ಗೆಳತಿಯೂ ಇದ್ದಾರೆ.

ಮಂಜುನಾಥ ಸಿ.
|

Updated on:Aug 02, 2023 | 2:50 PM

Share
ಶೂಟಿಂಗ್​ನಿಂದ ಬಿಡುವು ಪಡೆದ ಸಮಂತಾ ಪ್ರವಾಸದಲ್ಲಿದ್ದಾರೆ

ಶೂಟಿಂಗ್​ನಿಂದ ಬಿಡುವು ಪಡೆದ ಸಮಂತಾ ಪ್ರವಾಸದಲ್ಲಿದ್ದಾರೆ

1 / 7
ಗೆಳತಿಯೊಟ್ಟಿಗೆ ಸಮಂತಾ ಬಾಲಿಯಲ್ಲಿ ಪ್ರವಾಸ ಮಾಡಿದ್ದಾರೆ

ಗೆಳತಿಯೊಟ್ಟಿಗೆ ಸಮಂತಾ ಬಾಲಿಯಲ್ಲಿ ಪ್ರವಾಸ ಮಾಡಿದ್ದಾರೆ

2 / 7
ಜಂಜಾಟಗಳ ಮರೆತು ಪ್ರಕೃತಿ ಮಧ್ಯೆ ಎಂಜಾಯ್ ಮಾಡಿದ್ದಾರೆ

ಜಂಜಾಟಗಳ ಮರೆತು ಪ್ರಕೃತಿ ಮಧ್ಯೆ ಎಂಜಾಯ್ ಮಾಡಿದ್ದಾರೆ

3 / 7
ಸುಂದರವಾದ ರೆಸಾರ್ಟ್​ನಲ್ಲಿ ರಜೆಯ ಮಜೆ ಕಳೆದಿದ್ದಾರೆ ಸಮಂತಾ

ಸುಂದರವಾದ ರೆಸಾರ್ಟ್​ನಲ್ಲಿ ರಜೆಯ ಮಜೆ ಕಳೆದಿದ್ದಾರೆ ಸಮಂತಾ

4 / 7
ಕ್ಲೇ ಮಾಡೆಲ್​ಗಳನ್ನು ಮಾಡಿ ಖುಷಿ ಪಟ್ಟಿದ್ದಾರೆ

ಕ್ಲೇ ಮಾಡೆಲ್​ಗಳನ್ನು ಮಾಡಿ ಖುಷಿ ಪಟ್ಟಿದ್ದಾರೆ

5 / 7
ಬಾಲಿಯ ಸ್ಥಳೀಯ ಆಹಾರವನ್ನೂ ಟ್ರೈ ಮಾಡಿದ್ದಾರೆ

ಬಾಲಿಯ ಸ್ಥಳೀಯ ಆಹಾರವನ್ನೂ ಟ್ರೈ ಮಾಡಿದ್ದಾರೆ

6 / 7
ಸಮಂತಾ ಬರೋಬ್ಬರಿ ಒಂದು ವರ್ಷ ಸಿನಿಮಾಗಳಿಂದ ದೂರ ಉಳಿಯಲಿದ್ದಾರೆ

ಸಮಂತಾ ಬರೋಬ್ಬರಿ ಒಂದು ವರ್ಷ ಸಿನಿಮಾಗಳಿಂದ ದೂರ ಉಳಿಯಲಿದ್ದಾರೆ

7 / 7

Published On - 10:09 pm, Tue, 1 August 23