Samantha: ‘ಶಾಕುಂತಲಂ’ಗಾಗಿ ಸೀರೆಯುಟ್ಟು ಮಿಂಚು ಹರಿಸಿದ ನಟಿ ಸಮಂತಾ
Samantha: ಶಾಕುಂತಲಂ ಸಿನಿಮಾ ಪ್ರಚಾರಕ್ಕಾಗಿ ಸೀರೆಯುಟ್ಟು ಅಂದವಾಗಿ ರೆಡಿಯಾಗಿದ್ದಾರೆ ಸಮಂತಾ. ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ ನಟಿ ಸಮಂತಾ.
Updated on: Mar 25, 2023 | 9:15 PM
Share

ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ ನಟಿ ಸಮಂತಾ

ಕಾಳಿದಾನಸ ಶಾಂಕುಂತಲಾ ಕಾವ್ಯ ಆಧರಿಸಿ ನಿರ್ಮಿಸಿದ ಶಾಕುಂತಲಂ ಸಿನಿಮಾದಲ್ಲಿ ಶಕುಂತಲೆ ಪಾತ್ರದಲ್ಲಿ ನಟಿಸಿದ್ದಾರೆ ಸಮಂತಾ.

ಶಾಕುಂತಲಂ ಸಿನಿಮಾ ಪ್ರಚಾರಕ್ಕಾಗಿ ಸೀರೆಯುಟ್ಟು ಅಂದವಾಗಿ ರೆಡಿಯಾಗಿದ್ದರು ಸಮಂತಾ

ಅನಾರೋಗ್ಯದಿಂದ ಚೇತರಿಸಿಕೊಂಡಿರುವ ನಟಿ ಸಮಂತಾ ಇದೀಗ ಮತ್ತೆ ಹಳೆ ಜೋಶ್ನೊಂದಿಗೆ ಮರಳಿದ್ದಾರೆ.

ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖುಷಿ, ಸಿಟಾಡೆಲ್ ವೆಬ್ ಸರಣಿ, ಬಾಲಿವುಡ್ ಸಿನಿಮಾ, ಇಂಗ್ಲೀಷ್ ಸಿನಿಮಾ ಅರೇಂಜ್ಮೆಂಟ್ಸ್ ಆಫ್ ಲವ್ ಇನ್ನಿತರೆಗಳಲ್ಲಿ ನಟಿಸುತ್ತಿದ್ದಾರೆ.
Related Photo Gallery
ಪೂಜೆಯಲ್ಲಿ ಯಾವ ವಸ್ತುಗಳನ್ನು ಮರುಬಳಕೆ ಮಾಡಬಹುದು? ಯಾವುದನ್ನು ಬಳಸಬಾರದು?
ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯುವ ಅಭ್ಯಾಸ ನಿಮಗೂ ಇದ್ಯಾ?
ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ; ಮಾಡಿದ ಸಾಧನೆಯ ಪಟ್ಟಿ ದೊಡ್ಡದಿದೆ
ಟೀಮ್ ಇಂಡಿಯಾದ ಮುಂದಿನ ಪಂದ್ಯ ಮುಂದಿನ ವರ್ಷ: ಇಲ್ಲಿದೆ ವೇಳಾಪಟ್ಟಿ
ತೈವಾನ್ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್
ಶ್ವಾನಕ್ಕೆ ಮಡಿಲು ತುಂಬಿ ಅದ್ಧೂರಿ ಸೀಮಂತ!
ಯೆಲ್ಲೋ ಮಾರ್ಗದಲ್ಲಿ ಭಾನುವಾರ ರೈಲು ಸಂಚಾರ ಶುರುವಾಗೋದು ಲೇಟ್
ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ
Video: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡಿದ ಆರೋಪಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!




